24 ಆಗಸ್ಟ್ 2024 ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು24th August 2024 General Knowledge Top-10 Question and Answers
24 ಆಗಸ್ಟ್ 2024 ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು24th August 2024 General Knowledge Top-10 Question and Answers
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲರಿಗೂ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (GK Question Answers) ಅತ್ಯಂತ ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಷಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಈ ಪಯಣದಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (GK Question Answers) ಒಂದು ನಿಧಿಯಿದ್ದಂತೆ. ಏಕೆಂದರೆ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (GK Question Answers) ನಿಮಗೆ ಅತ್ಯದ್ಭುತವಾದ ಜ್ಞಾನವನ್ನು ಒದಗಿಸುವ ಜೊತೆಗೆ ಪ್ರಾಪಂಚಿಕ ವಿಷಯಗಳ ಜ್ಞಾನವನ್ನೂ ಒದಗಿಸುತ್ತವೆ. ಸಾಮಾನ್ಯವಾಗಿ ಸಾಮಾನ್ಯ ಜ್ಞಾನ (ಜಿಕೆ) ವನ್ನು ಕಡೆಗಣಿಸಲಾಗುತ್ತದೆ, ಆದರೆ ಸಾಮಾನ್ಯ ಜ್ಞಾನ (ಜಿಕೆ) ನಿರಾಕರಿಸಲಾಗದಷ್ಟು ಶಕ್ತಿಯನ್ನು ಹೊಂದಿದ್ದು GK ನಿಮ್ಮ ಯಶಸ್ಸನ್ನು ಅನ್ಲಾಕ್ ಮಾಡುವ ಕೀಲಿಯ ಕೈ ಇದ್ದಂತೆ. ನಿಮ್ಮ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಮಾನ್ಯ ಜ್ಞಾನದ GK ಯ ಸರಳ ಮತ್ತು ವಿಶಿಷ್ಟವಾದ ಪ್ರಶ್ನೋತ್ತರಗಳನ್ನು ಎಜ್ಯುಟ್ಯೂಬ್ ಕನ್ನಡ ನಿಮ್ಮ ಮುಂದೆ ತರುತ್ತಿದೆ. ಈ ಕೆಳಗೆ ನೀಡಿರುವ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಕೆ.ಎ.ಎಸ್., ಎಫ್.ಡಿ.ಎ, ಎಸ್.ಡಿ.ಎ, ಪಿ.ಎಸ್.ಐ, ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾಗಿವೆ.
24th August 2024 ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು:
1. ಬುಡಕಟ್ಟು ಸಮುದಾಯವು ಹೋಲ್ ದಿವಸ್ ನನ್ನು ಎಂದು ಆಚರಿಸುತ್ತದೆ?
- ಜೂನ್ 30.
2. 2024 ಜೂನ್ 5ರ ವಿಶ್ವ ಪರಿಸರ ದಿನದ ಧ್ಯೇಯ ವಾಕ್ಯ ತಿಳಿಸಿ?
- ಏಕ್ ಪೇಡ್ ಮಾ ಕೆ ನಾಮ್.
3. ಇತ್ತೀಚೆಗೆ ಪ್ರಧಾನಮಂತ್ರಿಯವರು ಕರ್ತುಂಬಿ ಅಂಬ್ರೆಲಾ ಬಗ್ಗೆ ಪ್ರಸ್ತಾಪಿಸಿದರು, ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ?
- ಕೇರಳ.
4. ಕೇರಳದಲ್ಲಿ ತಯಾರಿಸುವ ಸಾಂಪ್ರದಾಯಿಕವಾದ ಕರ್ತುಂಬಿ ಅಂಬ್ರೆಲಾ ವನ್ನು ಎಲ್ಲಿ ತಯಾರಿಸಲಾಗುತ್ತದೆ?
- ವಟ್ಟಲಕ್ಕಿ ಸಹಕಾರಿ ಫಾಮಿರಿಂಗ್ ಸೊಸೈಟಿಯಲ್ಲಿ.
5. ಅರಕು ಕಾಫಿ ಎಲ್ಲಿ ತಯಾರಿಸಲಾಗುತ್ತದೆ?
- ಆಂಧ್ರ.
6. ಸಾಗರ ಮಾಲ ಯೋಜನೆ ಯಾವುದಕ್ಕೆ ಸಂಬಂಧಿಸಿದೆ?
- ಬಂದರು.
7. ಜೆಮೆಕ್ಸ್ 24 ಜಪಾನಿನ ಯೊಕೊಸುಕಾದಲ್ಲಿ ಭಾರತದ ಯಾವ ಸಮರ ನೌಕೆ ಭಾಗವಹಿಸಿತು?
- ಐಎನ್ಎಸ್ ಶಿವಾಲಿಕ್.
8. ಭಾರತ ಮತ್ತು ಮಂಗೋಲಿಯ ನಡುವೆ ಸಮಾರಂಭಕ್ಕೆ ಏನೆಂದು ಕರೆಯುತ್ತಾರೆ?
- ಅಲೆಮಾರಿ ಆನೆ. ( Nomadic elephant )
9. ಭಾರತ ಮತ್ತು ಥೈಲ್ಯಾಂಡ್ ನ 13ನೇ ಆವೃತ್ತಿಯ ಜಂಟಿ ಸಮಾರಂಭ್ಯಾಸ ಎಲ್ಲಿ ನಡೆಯುತಿದೆ?
- ಥೈಲ್ಯಾಂಡ್ ನ ತಕ್ ಪ್ರಾಂತ್ಯದ ಪೋರ್ಟ್ ವಚಿರ ಪ್ರಕನ್.
10. ಪುಷ್ಪಕ್ ಹೆಸರಿನ ಮರುಬಳಕೆ ಆಂತರಿಕ್ಷ ನೌಕೆಯ (RLV-LEX-3) ಪ್ರಯೋಗವನ್ನು ಎಲ್ಲಿ ನಡೆಸಲಾಗಿದೆ?
- ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಕುಂದಾಪುರ.
ಇವುಗಳನ್ನೂ ಓದಿ:
29 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
28 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
27 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
26 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
25 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
24 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
23 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
22 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
21 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
20 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
19 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
18 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
17 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
16 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
15 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
14 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
13 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
12 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
11 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
10 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
09 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
08 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
07 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
06 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
05 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
04 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
03 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
02 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
ನೀವು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಪಂಚದಲ್ಲಿ ಸಂಚರಿಸುವಾಗ GK ನಿಮ್ಮ ವಿಶ್ವಾಸಾರ್ಹ ಒಡನಾಡಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮಲ್ಲಿ ಜಿಕೆ ಕುತೂಹಲದ ಮನಸ್ಸು, ಮೋಜಿನ ಸಿಂಚನ ಮತ್ತು ದೃಢಸಂಕಲ್ಪಮೂಡಿಸುವ ಮೂಲಕ ಹೊಸದೊಂದು ಜ್ಞಾನ ಸಾಗರವನ್ನೇ ಸೃಷ್ಟಿಸುತ್ತದೆ. ಇದರ ಜೊತೆಗೆ ಸಾಮಾನ್ಯ ಜ್ಞಾನವು ಮುಂಬರುವ ನಿಮ್ಮ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಗೆ ಯಶಸ್ಸುನ್ನು ನೀಡುವತ್ತ ನಿಮ್ಮ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ. ಆದ್ದರಿಂದ, ಈ ನಿಮ್ಮ ಜ್ಞಾನ ಪಡೆಯುವ ಸುಂದರ ಪ್ರಯಾಣವನ್ನು ಎಜ್ಯುಟ್ಯೂಬ್ ಕನ್ನಡದೊಂದಿಗೆ ಸ್ವೀಕರಿಸಿ, ಕುತೂಹಲದಿಂದಿರಿ ಮತ್ತು ಸಾಮಾನ್ಯ ಜ್ಞಾನದ (GK) ಯ ಶಕ್ತಿಯು ನಿಮಗೆ ವಿಜಯದತ್ತ ಮಾರ್ಗದರ್ಶನ ನೀಡಲಿ ಎಂದು ಹಾರೈಸುತ್ತೇವೆ..!
No comments:
Post a Comment
If you have any doubts please let me know