14 ಜುಲೈ 2024 ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು14th July 2024 General Knowledge Top-10 Question and Answers
14 ಜುಲೈ 2024 ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು14th July 2024 General Knowledge Top-10 Question and Answers
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲರಿಗೂ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (GK Question Answers) ಅತ್ಯಂತ ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಷಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಈ ಪಯಣದಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (GK Question Answers) ಒಂದು ನಿಧಿಯಿದ್ದಂತೆ. ಏಕೆಂದರೆ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (GK Question Answers) ನಿಮಗೆ ಅತ್ಯದ್ಭುತವಾದ ಜ್ಞಾನವನ್ನು ಒದಗಿಸುವ ಜೊತೆಗೆ ಪ್ರಾಪಂಚಿಕ ವಿಷಯಗಳ ಜ್ಞಾನವನ್ನೂ ಒದಗಿಸುತ್ತವೆ. ಸಾಮಾನ್ಯವಾಗಿ ಸಾಮಾನ್ಯ ಜ್ಞಾನ (ಜಿಕೆ) ವನ್ನು ಕಡೆಗಣಿಸಲಾಗುತ್ತದೆ, ಆದರೆ ಸಾಮಾನ್ಯ ಜ್ಞಾನ (ಜಿಕೆ) ನಿರಾಕರಿಸಲಾಗದಷ್ಟು ಶಕ್ತಿಯನ್ನು ಹೊಂದಿದ್ದು GK ನಿಮ್ಮ ಯಶಸ್ಸನ್ನು ಅನ್ಲಾಕ್ ಮಾಡುವ ಕೀಲಿಯ ಕೈ ಇದ್ದಂತೆ. ನಿಮ್ಮ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಮಾನ್ಯ ಜ್ಞಾನದ GK ಯ ಸರಳ ಮತ್ತು ವಿಶಿಷ್ಟವಾದ ಪ್ರಶ್ನೋತ್ತರಗಳನ್ನು ಎಜ್ಯುಟ್ಯೂಬ್ ಕನ್ನಡ ನಿಮ್ಮ ಮುಂದೆ ತರುತ್ತಿದೆ. ಈ ಕೆಳಗೆ ನೀಡಿರುವ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಕೆ.ಎ.ಎಸ್., ಎಫ್.ಡಿ.ಎ, ಎಸ್.ಡಿ.ಎ, ಪಿ.ಎಸ್.ಐ, ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾಗಿವೆ.
14th July 2024 ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು:
1. 'ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ನೀನಾರಿಗಾದೆಯೋ ಎಲೆ ಮಾನವ ' ಈ ಕವಿನುಡಿಯು ಯಾರದ್ದು?
- ಎಸ್.ಜಿ. ನರಸಿಂಹಾಚಾರ್ಯ
2. ವಿಕ್ಟರಿ (2009) ಸಿನಿಮಾ ಯಾವ ಕ್ರೀಡೆಯನ್ನು ಕುರಿತಾದದ್ದಾತ್ತು?
- ಕ್ರಿಕೆಟ್
3. 13ನೇ ಶತಮಾನದಲ್ಲಿ 'ಕರ್ನಾಟಕ ಶಬ್ದ ಮಂಜರಿ'ನಿಘಂಟನ್ನು ಯಾರು ರಚಿಸಿದರು?
- ವೀರಕ್ತ ತೋಂಟದಾರ್ಯ
4. ನಮ್ಮ ದೇಶದ ಪ್ರಥಮ ಉಪರಾಷ್ಟ್ರಪತಿ ಯಾರು?
- ಎಸ್. ರಾಧಾಕೃಷ್ಣನ್
5. ನಮ್ಮ ದೇಶದಲ್ಲಿ ಮಾರ್ಚ್ 04 ರಿಂದ ಮಾರ್ಚ್ 10ರವರೆಗೆ ಯಾವ ಸಪ್ತಾಹವನ್ನು ಆಚರಿಸಲಾಗುತ್ತದೆ?
- ಸುರಕ್ಷತಾ ಸಪ್ತಾಹ
6. ವಿಶ್ವದ ಪ್ರಪ್ರಥಮ ರೋಬೋಟ್ ಸಿ.ಇ.ಒ ಹೆಸರೇನು?
- ಮಿಕಾ
7. 'ಉತ್ತರ ಪಥೇಶ್ವರನೆಂದು' ಎಂದು ಬಿರುದಾಂಕಿತಗೊಂಡವನು ಯಾರು?
- ಹರ್ಷವರ್ಧನ
8. ಭಾರತದ ಯಾವ ರಾಜ್ಯವು 'ಮಂಗಟ್ಟೆ ಹಕ್ಕಿಗಳ ಉತ್ಸವ'ವನ್ನು ಆಯೋಜಿಸುತ್ತದೆ?
- ನಾಗಾಲ್ಯಾಂಡ್
9. ಭಾರತದ ಮೊದಲ ದಲಿತ ರಾಷ್ಟ್ರಪತಿ ಯಾರು?
- ಕೆ. ಆರ್. ನಾರಾಯಣ
10. ಗ್ರಾನೈಟ್ ನಿಂದ ಕಟ್ಟಿದ ವಿಶ್ವದ ಪ್ರಥಮ ಹಾಗೂ ಬೃಹತ್ ದೇವಾಲಯವು ಯಾವುದು?
- ಬೃಹದೀಶ್ವರ ದೇವಾಲಯ
ಇವುಗಳನ್ನೂ ಓದಿ:
29 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
28 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
27 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
26 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
25 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
24 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
23 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
22 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
21 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
20 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
19 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
18 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
17 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
16 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
15 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
14 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
13 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
12 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
11 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
10 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
09 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
08 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
07 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
06 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
05 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
04 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
03 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
02 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
ನೀವು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಪಂಚದಲ್ಲಿ ಸಂಚರಿಸುವಾಗ GK ನಿಮ್ಮ ವಿಶ್ವಾಸಾರ್ಹ ಒಡನಾಡಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮಲ್ಲಿ ಜಿಕೆ ಕುತೂಹಲದ ಮನಸ್ಸು, ಮೋಜಿನ ಸಿಂಚನ ಮತ್ತು ದೃಢಸಂಕಲ್ಪಮೂಡಿಸುವ ಮೂಲಕ ಹೊಸದೊಂದು ಜ್ಞಾನ ಸಾಗರವನ್ನೇ ಸೃಷ್ಟಿಸುತ್ತದೆ. ಇದರ ಜೊತೆಗೆ ಸಾಮಾನ್ಯ ಜ್ಞಾನವು ಮುಂಬರುವ ನಿಮ್ಮ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಗೆ ಯಶಸ್ಸುನ್ನು ನೀಡುವತ್ತ ನಿಮ್ಮ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ. ಆದ್ದರಿಂದ, ಈ ನಿಮ್ಮ ಜ್ಞಾನ ಪಡೆಯುವ ಸುಂದರ ಪ್ರಯಾಣವನ್ನು ಎಜ್ಯುಟ್ಯೂಬ್ ಕನ್ನಡದೊಂದಿಗೆ ಸ್ವೀಕರಿಸಿ, ಕುತೂಹಲದಿಂದಿರಿ ಮತ್ತು ಸಾಮಾನ್ಯ ಜ್ಞಾನದ (GK) ಯ ಶಕ್ತಿಯು ನಿಮಗೆ ವಿಜಯದತ್ತ ಮಾರ್ಗದರ್ಶನ ನೀಡಲಿ ಎಂದು ಹಾರೈಸುತ್ತೇವೆ..!
No comments:
Post a Comment
If you have any doubts please let me know