01 ಆಗಸ್ಟ್ 2024 ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು01st August 2024 General Knowledge Top-10 Question and Answers
01 ಆಗಸ್ಟ್ 2024 ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು01st August 2024 General Knowledge Top-10 Question and Answers
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲರಿಗೂ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (GK Question Answers) ಅತ್ಯಂತ ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಷಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಈ ಪಯಣದಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (GK Question Answers) ಒಂದು ನಿಧಿಯಿದ್ದಂತೆ. ಏಕೆಂದರೆ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (GK Question Answers) ನಿಮಗೆ ಅತ್ಯದ್ಭುತವಾದ ಜ್ಞಾನವನ್ನು ಒದಗಿಸುವ ಜೊತೆಗೆ ಪ್ರಾಪಂಚಿಕ ವಿಷಯಗಳ ಜ್ಞಾನವನ್ನೂ ಒದಗಿಸುತ್ತವೆ. ಸಾಮಾನ್ಯವಾಗಿ ಸಾಮಾನ್ಯ ಜ್ಞಾನ (ಜಿಕೆ) ವನ್ನು ಕಡೆಗಣಿಸಲಾಗುತ್ತದೆ, ಆದರೆ ಸಾಮಾನ್ಯ ಜ್ಞಾನ (ಜಿಕೆ) ನಿರಾಕರಿಸಲಾಗದಷ್ಟು ಶಕ್ತಿಯನ್ನು ಹೊಂದಿದ್ದು GK ನಿಮ್ಮ ಯಶಸ್ಸನ್ನು ಅನ್ಲಾಕ್ ಮಾಡುವ ಕೀಲಿಯ ಕೈ ಇದ್ದಂತೆ. ನಿಮ್ಮ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಮಾನ್ಯ ಜ್ಞಾನದ GK ಯ ಸರಳ ಮತ್ತು ವಿಶಿಷ್ಟವಾದ ಪ್ರಶ್ನೋತ್ತರಗಳನ್ನು ಎಜ್ಯುಟ್ಯೂಬ್ ಕನ್ನಡ ನಿಮ್ಮ ಮುಂದೆ ತರುತ್ತಿದೆ. ಈ ಕೆಳಗೆ ನೀಡಿರುವ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಕೆ.ಎ.ಎಸ್., ಎಫ್.ಡಿ.ಎ, ಎಸ್.ಡಿ.ಎ, ಪಿ.ಎಸ್.ಐ, ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾಗಿವೆ.
01st August 2024 ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು:
1. 'DXN' ಎಂಬುದು ಯಾವ ಭಾರತೀಯ ವಿಮಾನ ನಿಲ್ದಾಣಕ್ಕೆ ನಿಗದಿಪಡಿಸಲಾದ ಕೋಡ್ ಆಗಿದೆ?
- ನೋಯ್ಡಾ ವಿಮಾನ ನಿಲ್ದಾಣ.
2. ರಂಜಕ ಎಂಬ ಧಾತುವನ್ನು ಕಂಡುಹಿಡಿದ ವಿಜ್ಞಾನಿ ಯಾರು?
- ಹೆನ್ರಿ ಬ್ರ್ಯಾಂಡ್ ( ಜರ್ಮನ್ ದೇಶದವರು )
3. ರೇಡಿಯೋ ಕಾರ್ಬನ್ (𝙲 -14) ಅನ್ನು ಇದಕ್ಕೆ ಬಳಸಲಾಗುತ್ತದೆ?
- ಪಳಿಯುಳಿಕೆಗಳ ವಯಸ್ಸನ್ನು ಅಂದಾಜು ಮಾಡಲು.
4. ಡೆನ್ಮಾರ್ಕ್ ನಲ್ಲಿ ಬಳಸುವ ನಾಣ್ಯದ ಹೆಸರೇನು?
- ಕ್ರೋನ್.
5. ಭಾರತದ ಯಾವ ರಾಜ್ಯದಲ್ಲಿ ಅತೀ ಹೆಚ್ಚು ಭತ್ತವನ್ನು ಬೆಳೆಯುತ್ತಾರೆ?
- ಪಶ್ಚಿಮ ಬಂಗಾಳ.
6. ಯಾವ ರಾಜ್ಯವನ್ನು 'ಭತ್ತದ ಕಣಜ' ಎಂದು ಕರೆಯುತ್ತಾರೆ?
- ಆಂಧ್ರಪ್ರದೇಶ.
7. ಮೂಲಭೂತ ಹಕ್ಕುಗಳ ಬಗ್ಗೆ ಭಾರತ ಸಂವಿಧಾನದ ಎಷ್ಟನೇ ಭಾಗದಲ್ಲಿ ತಿಳಿಸಲಾಗಿದೆ?
- ಭಾರತದ ಸಂವಿಧಾನದ ಭಾಗ-3 ರಲ್ಲಿ.
8. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಯಾವಾಗ ಸ್ಥಾಪಿತವಾಯಿತು?
- 12 ಅಕ್ಟೋಬರ್ 1993
9. ಕರ್ನಾಟಕ ಏಕೀಕರಣ ಕಲ್ಪನೆ ಕೊಟ್ಟವರು ಯಾರು?
- ಡೆಪ್ಯೂಟಿ ಚನ್ನಬಸಪ್ಪ.
10. 'ಖಜಾನೆಯ ಕಾವಲು ನಾಯಿ' ಎಂದು ಯಾರನ್ನು ಕರೆಯುತ್ತಾರೆ?
- ಮಹಾ ಲೆಕ್ಕ ಪರಿಶೋಧಕರು (ದೇಶದ ಲೆಕ್ಕಪತ್ರ ಇಲಾಖೆಯ ಮುಖ್ಯಸ್ಥರು).
ಇವುಗಳನ್ನೂ ಓದಿ:
29 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
28 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
27 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
26 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
25 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
24 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
23 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
22 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
21 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
20 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
19 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
18 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
17 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
16 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
15 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
14 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
13 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
12 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
11 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
10 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
09 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
08 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
07 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
06 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
05 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
04 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
03 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
02 ಫೆಬ್ರವರಿ 2024 ರ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು
ನೀವು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಪಂಚದಲ್ಲಿ ಸಂಚರಿಸುವಾಗ GK ನಿಮ್ಮ ವಿಶ್ವಾಸಾರ್ಹ ಒಡನಾಡಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮಲ್ಲಿ ಜಿಕೆ ಕುತೂಹಲದ ಮನಸ್ಸು, ಮೋಜಿನ ಸಿಂಚನ ಮತ್ತು ದೃಢಸಂಕಲ್ಪಮೂಡಿಸುವ ಮೂಲಕ ಹೊಸದೊಂದು ಜ್ಞಾನ ಸಾಗರವನ್ನೇ ಸೃಷ್ಟಿಸುತ್ತದೆ. ಇದರ ಜೊತೆಗೆ ಸಾಮಾನ್ಯ ಜ್ಞಾನವು ಮುಂಬರುವ ನಿಮ್ಮ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಗೆ ಯಶಸ್ಸುನ್ನು ನೀಡುವತ್ತ ನಿಮ್ಮ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ. ಆದ್ದರಿಂದ, ಈ ನಿಮ್ಮ ಜ್ಞಾನ ಪಡೆಯುವ ಸುಂದರ ಪ್ರಯಾಣವನ್ನು ಎಜ್ಯುಟ್ಯೂಬ್ ಕನ್ನಡದೊಂದಿಗೆ ಸ್ವೀಕರಿಸಿ, ಕುತೂಹಲದಿಂದಿರಿ ಮತ್ತು ಸಾಮಾನ್ಯ ಜ್ಞಾನದ (GK) ಯ ಶಕ್ತಿಯು ನಿಮಗೆ ವಿಜಯದತ್ತ ಮಾರ್ಗದರ್ಶನ ನೀಡಲಿ ಎಂದು ಹಾರೈಸುತ್ತೇವೆ..!
No comments:
Post a Comment
If you have any doubts please let me know