02 ಫೆಬ್ರವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು02nd February 2024 Daily Top-10 General Knowledge Questions and Answers
02 ಫೆಬ್ರವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02nd February 2024 Daily Top-10 General Knowledge Questions and Answers
1. ಭಾರತದ ಪೂರ್ವ ಕರಾವಳಿ ರಾಜ್ಯಗಳು ಯಾವವು?
- ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ
2. ಬಟ್ಟೆ ತೊಳೆಯುವ ಸೋಪಿನಲ್ಲಿರುವ ಲವಣ ಯಾವುದು?
- ಕೊಬ್ಬಿನಾಮ್ಲದ ಸೋಡಿಯಂ ಲವಣ
3. ಸಸ್ಯಕಾಯದ ವಾಯುವಿಕೆ ಭಾಗಗಳಿಂದ ನೀರು ಹೆಚ್ಚಿಗೆ ಆವಿಯಾಗುವ ಕ್ರಿಯೆಯನ್ನು ಏನೆನ್ನುವರು?
- ಭಾಷ್ಪ ವಿಸರ್ಜನೆ
4. 2011ರ ಜನಗಣತಿಯಂತೆ ಭಾರತದ ಜನಸಾಂದ್ರತೆಯು ಪ್ರತಿ ಚ.ಕಿ.ಮೀ ಗೆ ಎಷ್ಟಿದೆ?
- 382
5. ಭಾರತದ ಅತಿ ದೊಡ್ಡ ಮರುಭೂಮಿ ಯಾವುದು?
- ಥಾರ್ ಮರುಭೂಮಿ
6. ಹರಪ್ಪ ನಾಗರಿಕತೆಯ ಜನರಿಗೆ ಯಾವ ಬೆಳೆಯ ಪರಿಚಯವಿರಲಿಲ್ಲ?
- ಕಬ್ಬು
7. ಭಾರತದಲ್ಲಿ ಅತೀ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಜ್ಯ ಯಾವುದು?
- ಕರ್ನಾಟಕ
8. ಮೇಲುಕೋಟೆಯು ಯಾವ ಸೈದ್ಧಾಂತಿಕ ತತ್ವದ ಕೇಂದ್ರವಾಗಿದೆ?
- ವಿಶಿಷ್ಠಾದ್ವೈತ ಸಿದ್ಧಾಂತ
9. ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
- 24ನೇ ಏಪ್ರಿಲ್
10. ಕಾಗೋಡು ಸತ್ಯಾಗ್ರಹ ಯಾವುದಕ್ಕೆ ಸಂಬಂಧಿಸಿದೆ?
- ಭೂ ಸುಧಾರಣಾ ಕಾಯ್ದೆ
No comments:
Post a Comment
If you have any doubts please let me know