ಭಾರತದ ಪ್ರಮುಖ ನಗರಗಳು ಮತ್ತು ಅವುಗಳ ಉಪನಾಮಗಳು
ಆತ್ಮೀಯರೇ,
ಭಾರತ ದೇಶವು ಒಂದು ವಿಶೇಷವಾದ ಹಾಗೂ ಭವ್ಯತೆಯನ್ನು ಹೊಂದಿರುವ ಅನನ್ಯ ದೇಶವಾಗಿದ್ದು ಈ ದೇಶದ ಪ್ರತಿಯೊಂದು ನಗರಗಳೂ
ಸಹ ಅಷ್ಟೇ ವಿಶೇಷವಾಗಿದ್ದು, ಮುಂದಿನ ಲೇಖನದಲ್ಲಿ ಭಾರತ ಮತ್ತು ಅದರ ಪ್ರಮುಖ ನಗರಗಳ ಉಪನಾಮಗಳನ್ನು
ವಿವರಿಸಲಾಗಿದೆ. ಇದು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತವಾಗಿದ್ದು, ಕೆ.ಪಿ.ಎಸ್.ಸಿ, ಕೆ.ಎಸ್.ಪಿ, ಕೆ.ಇ.ಎ ಹಾಗೂ ಇನ್ನಿತರೇ ಇಲಾಖೆಗಳು ನಡೆಸುವ ಎಲ್ಲಾ ಸ್ಪರ್ಧಾತ್ಮಕ
ಪರೀಕ್ಷೆಗಳಿಗೆ ಈ ಮಾಹಿತಿಯು ಅತ್ಯಂತ ಉಪಯುಕ್ತವಾದುದಾಗಿದೆ.
ಇದೇ ರೀತಿಯ ಹೆಚ್ಚಿನ ಅಪ್ಡೇಟ್ಸ್ ಗಳಿಗಾಗಿ ನಮ್ಮ ಟೆಲಿಗ್ರಾಮ್ ಚಾನೆಲ್ https://t.me/edutubekannada ಗೆ ಸೇರಿಕೊಳ್ಳಿ.
ಭಾರತದ ಪ್ರಮುಖ ನಗರಗಳು ಮತ್ತು ಅವುಗಳ ಉಪನಾಮಗಳು
✦ ವಿಶಾಖಪಟ್ಟಣ - ಭಾಗ್ಯನಗರ, (City of Destiny)
✦ ವಿಜಯವಾಡ - ಗೆಲುವಿನ ಸ್ಥಾನ (Place of Victory)
✦ ಗುಂಟುರು - ಮೆಣಸಿನಕಾಯಿಗಳ ನಗರ, ಮಸಾಲೆ ನಗರ
✦ ಆಗ್ರಾ - ತಾಜನಗರಿ
✦ ಕಾನ್ಪುರ - ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
✦ ಲಕ್ನೋ - ನವಾಬರ ನಗರ (City of Nawab’s)
✦ ಪ್ರಯಾಗ - ದೇವರ ಮನೆ
✦ ವಾರಾಣಾಸಿ - ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ ಹಳೆಯ ನಗರ, ಪವಿತ್ರ ನಗರ
✦ ಅಹಮದಾಬಾದ - ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್,
✦ ಸೂರತ್ - ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.
✦ ಬೆಂಗಳೂರು – ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
✦ ಕೂರ್ಗ್ಸ - ಭಾರತದ ಸ್ಕಾಟ್ಲೆಂಡ್.
✦ ಮೈಸೂರ - ಸಾಂಸ್ಕ್ರತಿಕ ನಗರಿ.
✦ ಭುವನೇಶ್ವರ - ಭಾರತದ ದೇವಾಲಯ ನಗರ
✦ ಕೊಯಮತ್ತೂರು - ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
✦ ಮಧುರೈ - ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ (Sleepless City)
✦ ಸಲೇಂ - ಮಾವಿನ ಹಣ್ಣಿನ ನಗರ.
✦ ಚೆನ್ನೈ - ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ,
✦ ಡಾರ್ಜಿಲಿಂಗ್ - ಬೆಟ್ಟಗಳ ರಾಣಿ,
✦ ದುರ್ಗಾಪೂರ - ಭಾರತದ ರೋರ್
✦ ಮಾಲ್ಡಾ - ಮಾವಿನ ಹಣ್ಣಿನ ನಗರ.
✦ ಕಲ್ಕತ್ತ - ಅರಮನೆಗಳ ನಗರ.
✦ ಧನಬಾದ್ - ಭಾರತದ ಕಲ್ಲಿದ್ದಲು ರಾಜಧಾನಿ.
✦ ಜಮಶೇಡಪುರ - ಭಾರತದ ಸ್ಟಿಲ್ ನಗರ, Pittsburgh of india.
✦ ಹೈದ್ರಬಾದ - ಮುತ್ತುಗಳ ನಗರ, ಹೈಟೆಕ್ ಸಿಟಿ.
✦ ಜೈಪುರ - ಗುಲಾಬಿ ನಗರ, ಭಾರತದ ಪ್ಯಾರಿಸ್,
✦ ಜೈಸಲ್ಮೇರ್ - ಭಾರತದ ಸ್ವರ್ಣ ನಗರ.
✦ ಉದಯಪುರ ಬಿಳಿನಗರ,
✦ ಜೋಧಪುರ - ನೀಲಿನಗರ, ಸೂರ್ಯನಗರ.
✦ ಕಾಶ್ಮೀರ - ಭಾರತದ ಸ್ವಿಜರ್ಲೇಂಡ್,
✦ ಶ್ರೀನಗರ – ಸರೋವರಗಳ ನಗರ.
✦ ಕೊಚ್ಚಿ - ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು,
✦ ಕೊಲ್ಲಂ - ಅ ರಬ್ಬೀ ಸಮುದ್ರದ ರಾಜ.
✦ ಕೊಲ್ಲಾಪುರ - ಕುಸ್ತಿಪಟುಗಳ ನಗರ.
✦ ಮುಂಬೈ - ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್.
✦ ನಾಗ್ಪುರ್ - ಕಿತ್ತಳೆ ನಗರ.
✦ ಪುಣೆ - ದಕ್ಷಿಣದ ರಾಣಿ (Deccan Queen)
✦ ನಾಸಿಕ್ - ಭಾರತದ ಮದ್ಯದ (Wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ
✦ ಋಷಿಕೇಶ - ಋಷಿಗಳ ನಗರ, ಯೋಗ ನಗರ.
✦ ದೆಹಲಿ - ಚಳುವಳಿಗಳ ನಗರ.
✦ ಪಟಿಯಾಲಾ – Royal City of India.
✦ ಅಮೃತಸರ್ – ಸ್ವ ರ್ಣಮಂದಿರದ ನಗರ.
✦ ಪಾಣಿಪತ್ತ - ನೇಕಾರರ ನಗರ, ಕೈಮಗ್ಗದ ನಗರ.
No comments:
Post a Comment
If you have any doubts please let me know