31 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು31st January 2024 Daily Top-10 General Knowledge Questions and Answers
31 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
31st January 2024 Daily Top-10 General Knowledge Questions and Answers
1. ಉಬ್ಬರವಿಳಿತದ ಬಂದರು ಎಲ್ಲಿದೆ?
- ಗುಜರಾತ್ (ಕಾಂಡ್ಲಾ ಬಂದರು)
2. ವಿಶ್ವ ವೆಟ್ ಲ್ಯಾಂಡ್ಸ್ ದಿನವನ್ನು ಎಂದು ಆಚರಿಸಲಾಗುತ್ತದೆ?
- ಫೆಬ್ರವರಿ 02
3. ಡಿವೈನ್ ಕಾಮಿಡಿ ಬರೆದವರು ಯಾರು?
- ಇಟಲಿಯ ಡಾಂಟೆ
4. ಸಂಖ್ಯಾಶಾಸ್ತ್ರ ಷಡ್ದರ್ಶನದ ಸ್ಥಾಪಕರು ಯಾರು?
- ಕಪಿಲ
5. ಮಿಲ್ಕ್ ಆಫ್ ಮೆಗ್ನೀಷಿಯಾ ಎಂದು ಯಾವುದನ್ನು ಕರೆಯಲಾಗುತ್ತದೆ?
- ಮೆಗ್ನೀಷಿಯಂ ಹೈಡ್ರಾಕ್ಸೈಡ್
6. ಕ್ಯಾಂಟರ್ ಬರಿ ಟೇಲ್ಸ್ ಬರೆದವರು ಯಾರು?
- ಛಾಸರ್
7. ಬುದ್ಧಿವಂತ ಮೂರ್ಖ, ರಕ್ತ ಪಾತಕಿ ಎಂಬ ಹೆಸರುಗಳು ಯಾವ ಸುಲ್ತಾನನಿಗೆ ಸಂಬಂಧಿಸಿವೆ?
- ಮಹಮ್ಮದ್ ಬಿನ್ ತುಘಲಕ್
8. ಭಾರತ ಆಹಾರ ನಿಗಮದ ಕೇಂದ್ರ ಕಛೇರಿ ಎಲ್ಲಿದೆ?
- ನವದೆಹಲಿ
9. ಭಾರತದ ಹೊರಗಡೆ ಶಾಖೆ ಪ್ರಾರಂಭಿಸಿದ ಮೊದಲ ಬ್ಯಾಂಕ್ ಯಾವುದು?
- ಬ್ಯಾಂಕ್ ಆಫ್ ಇಂಡಿಯಾ (ಲಂಡನ್)
10. ರಬ್ಬರ್ ಉತ್ಪಾದನೆಯಲ್ಲಿ ಭಾರತದ ಯಾವ ರಾಜ್ಯವು ಮುಂಚೂಣಿಯಲ್ಲಿದೆ?
- ಕೇರಳ
No comments:
Post a Comment
If you have any doubts please let me know