30 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು30th January 2024 Daily Top-10 General Knowledge Questions and Answers
30 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
30th January 2024 Daily Top-10 General Knowledge Questions and Answers
1. ಕರ್ನಾಟಕ ರಾಜ್ಯದ 6ನೇ ವೇತನ ಆಯೋಗದ ಅಧ್ಯಕ್ಷರು ಯಾರು?
- ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿ
2. ಕೃಷ್ಣ ಮೇಲ್ದಂಡೆ ಯೋಜನೆಯು ಯಾವ ಜಿಲ್ಲೆಗಳಿಗೆ ನೀರು ಒದಗಿಸುತ್ತವೆ?
- ವಿಜಯಪುರ, ಕಲಬುರಗಿ ಮತ್ತು ರಾಯಚೂರು
3. ಕರ್ನಾಟಕದಲ್ಲಿ ಮುಂಗಾರು ಬೆಳೆ ಕಾಲದ ಸಮಯ ಯಾವುದು?
- ಏಪ್ರಿಲ್ ನಿಂದ ಸೆಪ್ಟೆಂಬರ್/ಜೂನ್ ನಿಂದ ಸೆಪ್ಟೆಂಬರ್
4. ಹೇಮಾವತಿ ಜಲಾಶಯವನ್ನು ಎಲ್ಲಿ ಯಾವ ನದಿಗೆ ನಿರ್ಮಿಸಲಾಗಿದೆ?
- ಹಾಸನ ಜಿಲ್ಲೆಯಲ್ಲಿ ಹೇಮಾವತಿ ನದಿಗೆ
5. ಮಹಿಳಾ ಸಮೃದ್ಧಿ ಯೋಜನೆಯ ಧ್ಯೇಯವೇನು?
- ಗ್ರಾಮೀಣ ಮಹಿಳೆಯರ ಸ್ವ-ಉದ್ಯೋಗ
6. ಹಳದಿ ಕ್ರಾಂತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
- ಖಾದ್ಯ ತೈಲ (ಎಣ್ಣೆ ಕಾಳುಗಳು)
7. ಖೋಟಾ ನೋಟಿನ ಪತ್ತೆಗೆ ಬಳಸುವ ವಿಕಿರಣ ಯಾವುದು?
- ಅತಿ ನೇರಳೆ ವಿಕಿರಣ
8. ಶರೀರದಲ್ಲಿ ಅಯೋಡಿನ್ ನ್ನು ಐಚ್ಛಿಕವಾಗಿ ಸಾಂದ್ರೀಕರಿಸಿಕೊಳ್ಳುವ ಭಾಗ ಯಾವುದು?
- ಥೈರಾಯ್ಡ್
9. ರಕ್ತದ ಗುಂಪುಗಳನ್ನು ಸಂಶೋಧಿಸಿದವರು ಯಾರು?
- ಆಸ್ಟ್ರೀಯಾದ ಕಾರ್ಲ್ ಲ್ಯಾಂಡ್ ಸ್ಟೈನರ್
10. ವಾತಾವರಣದಲ್ಲಿನ ತೇವಾಂಶವನ್ನು ಅಳೆಯುವ ಸಾಧನ ಯಾವುದು?
- ಹೈಗ್ರೋಮೀಟರ್
No comments:
Post a Comment
If you have any doubts please let me know