29 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು29th January 2024 Daily Top-10 General Knowledge Questions and Answers
29 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
29th January 2024 Daily Top-10 General Knowledge Questions and Answers
1. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದ್ದು ಯಾರು?
- ಗೋಪಾಲಕೃಷ್ಣ ಗೋಖಲೆ (1905)
2. ಹರಪ್ಪ ನಾಗರಿಕತೆಯ ಕಾಲದಲ್ಲಿ ಯಾವ ಲೋಹವು ಕಾಣಸಿಗುವುದಿಲ್ಲ?
- ಕಬ್ಬಿಣ
3. ಹೊಯ್ಸಳರ ಕೊನೆಯ ಅರಸ ಯಾರು?
- ನಾಲ್ಕನೆಯ ವಿರೂಪಾಕ್ಷ ಬಲ್ಲಾಳ
4. ಟುವರ್ಡ್ ಫ್ರೀಡಮ್ ಇದು ಯಾರ ಆತ್ಮಕಥೆ?
- ಜವಾಹರಲಾಲ್ ನೆಹರೂ
5. ಆನಂದಮಠ ಕಾದಂಬರಿಯನ್ನು ಬರೆದವರು ಯಾರು?
- ಬಂಕಿಮಚಂದ್ರ ಚಟರ್ಜಿ
6. ಆಧುನಿಕ ಸರ್ವಜ್ಞ ಎಂದು ಯಾರನ್ನು ಕರೆಯುತ್ತಾರೆ?
- ಡಿ. ವಿ. ಗುಂಡಪ್ಪ
7. ಆಡಳಿತದಲ್ಲಿ ಅಠಾರ ಕಛೇರಿಯನ್ನು ಜಾರಿಗೆ ತಂದವರು ಯಾರು?
- ಚಿಕ್ಕ ದೇವರಾಜ ಒಡೆಯರ್
8. ಬೃಹತ್ ಜಾತಕವನ್ನು ಬರೆದವರು ಯಾರು?
- ವರಾಹಮಿಹಿರ
9. ಬೌದ್ಧ ಧರ್ಮ ಸ್ವೀಕರಿಸಲು ಅಶೋಕನಿಗೆ ಪ್ರಭಾವ ಬೀರಿದವರು ಯಾರು?
- ಉಪಗುಪ್ತ
10. ಭಾರತ ಮತ್ತು ಚೀನಾ ನಡುವಿನ ಗಡಿ ರೇಖೆಯ ಹೆಸರೇನು?
- ಮ್ಯಾಕ್ ಮೋಹನ್
No comments:
Post a Comment
If you have any doubts please let me know