28 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು28th January 2024 Daily Top-10 General Knowledge Questions and Answers
28 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th January 2024 Daily Top-10 General Knowledge Questions and Answers
1. ಸಾರ್ಕ್ ಸ್ಥಾಪನೆಯಾಗಿದ್ದು ಯಾವಾಗ?
- 08 ಡಿಸೆಂಬರ್ 1985
2. ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಎಲ್ಲಿದೆ?
- ಹೈದರಾಬಾದ್
3. ಧ್ವನಿಯನ್ನು ಅಳೆಯುವ ಮಾನ ಯಾವುದು?
- ಡೆಸಿಬಲ್
4. ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ ನ್ನು ಯಾರು ಅಭಿವೃದ್ಧಿಪಡಿಸಿದರು?
- ಲಾರ್ಡ್ ಬೌರಿಂಗ್
5. ದರಿಯಾ ದೌಲತ್ ಅರಮನೆ ಯಾರಿಗೆ ಸಂಬಂಧಿಸಿದೆ?
- ಟಿಪ್ಪು ಸುಲ್ತಾನ್
6. ತಾಯಿಯ ಎದೆ ಹಾಲಿನಲ್ಲಿ ಸಕ್ಕರೆಯು ಯಾವ ರೂಪದಲ್ಲಿ ದೊರೆಯುತ್ತದೆ?
- ಲ್ಯಾಕ್ಟೋಸ್
7. ಪಶು ವೈದ್ಯ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಎಲ್ಲಿದೆ?
- ಬೀದರ್
8. ಬಿಳಿ ರಕ್ತ ಕಣಗಳ ಕಾರ್ಯವೇನು?
- ರೋಗ ನಿರೋಧಕ ಶಕ್ತಿ
9. ವಾಷಿಂಗ್ ಸೋಡಾದ ರಾಸಾಯನಿಕ ಹೆಸರೇನು?
- ಸೋಡಿಯಂ ಕಾರ್ಬೊನೇಟ್
10. ಟೈಟಾನ್ ಯಾವ ಗ್ರಹದ ಉಪಗ್ರಹವಾಗಿದೆ?
- ಶನಿ ಗ್ರಹ
No comments:
Post a Comment
If you have any doubts please let me know