27 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು27th January 2024 Daily Top-10 General Knowledge Questions and Answers
27 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th January 2024 Daily Top-10 General Knowledge Questions and Answers
1. ಅದ್ವೈತ ಶುದ್ಧಾದ್ವೈತ ಅಥವಾ ಶುದ್ಧ ದ್ವೈತ ರಹಿತ ಸಿದ್ಧಾಂತದ ಪ್ರತಿಪಾದಕರು ಯಾರು?
- ವಲ್ಲಭಾಚಾರ್ಯ
2. ಗುರುನಾನಕರ ಜನ್ಮದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
- ಕಾರ್ತಿಕ ಮಾಸದ ಪೌರ್ಣಿಮೆಯಂದು
3. ಬೆಂಗಳೂರು ನಂತರ ಹೆಚ್ಚು ಜನಸಂಖ್ಯೆ ಹೊಂದಿದ ನಗರ ಯಾವುದು?
- ಬೆಳಗಾವಿ
4. ಮೇಘಾಲಯ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಧ್ಯೇಯವಾಕ್ಯವೇನು?
- ಸ್ವರ್ಗಕ್ಕೆ ಅರ್ಧ ದಾರಿ
5. ಸೂಪರ್ ಕಂಪ್ಯೂಟರ್ ನ ಪಿತಾಮಹ ಯಾರು?
- ಸೈಮರ್ ರೋಗರ್ ಕ್ರೇ (ಅಮೇರಿಕ)
6. ಶಿವಗಂಗೆ ಜಲಪಾತ ಎಲ್ಲಿದೆ?
- ಉತ್ತರ ಕನ್ನಡ
7. ಜರ್ಮನ್ ಸಿಲ್ವರ್ ಒಳಗೊಂಡಿರುವ ಮಿಶ್ರಲೋಹಗಳು ಯಾವವು?
- ತಾಮ್ರ, ನಿಕ್ಕಲ್ ಮತ್ತು ಸತು
8. ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದು ಪಡೆದಿದ್ದ ಅರಸ ಯಾರು?
- 2ನೇ ಬಲ್ಲಾಳ
9. ಬಂಗಾಳ ಪ್ರಾಂತ್ಯದ ಮೊದಲ ಗವರ್ನರ್ ಜನರಲ್ ಯಾರು?
- ರಾಬರ್ಟ್ ಕ್ಲೈವ್
10. ಜೈಪುರದಲ್ಲಿರುವ ಹವಾಮಹಲ್ ನಿರ್ಮಿಸಿದವರು ಯಾರು?
- ಸವಾಯ್ ರಾಜ ಪ್ರತಾಪ್ ಸಿಂಗ್
No comments:
Post a Comment
If you have any doubts please let me know