26 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು26th January 2024 Daily Top-10 General Knowledge Questions and Answers
26 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th January 2024 Daily Top-10 General Knowledge Questions and Answers
1. ರಾಜ್ಯ ನಿರ್ದೇಶಕ ತತ್ವದ ಯಾವ ವಿಧಿಯು ಏಕ ರೂಪ ನಾಗರಿಕ ಸಂಹಿತೆಯ ಕೋಡ್ ಗೆ ಸಂಬಂಧಿಸಿದೆ?
- 44ನೇ ವಿಧಿ
2. ನೀತಿ ಆಯೋಗವು ಯಾವ ದಿನದಿಂದ ಜಾರಿಗೆ ಬಂದಿದೆ?
- 01 ಜನವರಿ 2015
3. ಯುನೈಟೆಡ್ ಅರಬ್ ಎಮಿರೇಟ್ಸ್ ನ ಕರೆನ್ಸಿ ಯಾವುದು?
- ಯು.ಎ.ಇ ದಿರ್ಹಾಮ್
4. ಅರ್ಜೆಂಟಿನಾದ ರಾಜಧಾನಿ ಯಾವುದು?
- ಬ್ಯೂನಸ್ ಐರಿಸ್
5. ಭಾರತದ ಬಿಸ್ಮಾರ್ಕ್ ಎಂದು ಯಾರನ್ನು ಕರೆಯುತ್ತಾರೆ?
- ಸರ್ದಾರ್ ವಲ್ಲಭಬಾಯಿ ಪಟೇಲ್
6. ಭಾರತದ ಮೊದಲ ಗ್ರಾಮೀಣ ಬ್ಯಾಂಕ್ ನ್ನು ಪ್ರಾಯೋಜಿಸಿದ ಬ್ಯಾಂಕ್ ಯಾವುದು?
- ಸಿಂಡಿಕೇಟ್ ಬ್ಯಾಂಕ್ (ಮೊದಲ ಗ್ರಾಮೀಣ ಬ್ಯಾಂಕ್)
7. ಮೊಬೈಲ್ ಬ್ಯಾಂಕಿಂಗ್ ಜಾರಿಗೆ ತಂದ ಮೊದಲ ಬ್ಯಾಂಕ್ ಯಾವುದು?
- ಹೆಚ್.ಡಿ.ಎಫ್.ಸಿ ಬ್ಯಾಂಕ್
8. ಐಎಫ್ಎಸ್ ಸೇವೆಗೆ ಸೇರಿದ ಮೊದಲ ಭಾರತೀ ಮಹಿಳೆ ಯಾರು?
- ಬೆನೊ ಜಫೈನೆ
9. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅಧ್ಯಕ್ಷರಾಗಿದ್ದ ಏಕೈಕ ಭಾರತೀಯ ಮಹಿಳೆ ಯಾರು?
- ರಾಜಕುಮಾರಿ ಅಮೃತ್ ಕೌರ್
10. ಇಸ್ಲಾಂ ಕಾನೂನುಗಳನ್ನು ಫತ್ವಾ-ಇ-ಆಲಂಗೀರ್ ಎಂಬ ಪುಸ್ತಕದಲ್ಲಿ ಸಂಯೋಜಿಸಿದವರು ಯಾರು?
- ಔರಂಗಜೇಬ್
No comments:
Post a Comment
If you have any doubts please let me know