25 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು25th January 2024 Daily Top-10 General Knowledge Questions and Answers
25 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th January 2024 Daily Top-10 General Knowledge Questions and Answers
1. ಪ್ಲೇಟೋನ ಪ್ರಮುಖ ಕೃತಿಗಳನ್ನು ತಿಳಿಸಿ?
- ರಿಪಬ್ಲಿಕ್, ಡಯಲಾಗ್ಸ್ ಮತ್ತು ದ ಲಾಸ್
2. ನಡೆದಾಡುವ ವಿಶ್ವವಿದ್ಯಾಲಯ ಎಂದು ಪ್ರಸಿದ್ಧಿ ಪಡೆದಿದ್ದ ಗ್ರೀಕ್ ಚಿಂತಕ ಯಾರು?
- ಅರಿಸ್ಟಾಟಲ್
3. ಮಾಲ್ಡೀವ್ಸ್ ನ ರಾಜಧಾನಿ ಯಾವುದು?
- ಮಾಲೆ
4. ಸ್ವತಂತ್ರ ಭಾರತದ ಮೊದಲ ಕೇಂದ್ರ ಆಯವ್ಯಯವನ್ನು ಮಂಡಿಸಿದವರು ಯಾರು?
- ಆರ್. ಕೆ. ಷಣ್ಮುಗಂ ಚೆಟ್ಟಿ
5. ಮೂಲಭೂತ ಹಕ್ಕುಗಳಿಗೆ ಬದಲಾವಣೆ ಮಾಡುವ ಅಧಿಕಾರ ಯಾರಿಗಿದೆ?
- ಭಾರತದ ಸಂಸತ್ತು
6. 1907 ರಲ್ಲಿ ವಂದೇ ಮಾತರಂ ಪತ್ರಿಕೆಯನ್ನು ಪ್ರಕಟಿಸಿದವರು ಯಾರು?
- ಅರಬಿಂದೋ ಘೋಷ್
7. ಮೂರೂ ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದವರು ಯಾರು?
- ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್
8. ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ಯಾವುದು?
- ಕಲ್ಲಿದ್ದಲು (Coal)
9. ಬಂಗಾಳದ ಹುಲಿ ಎಂದು ಪ್ರಸಿದ್ಧಿ ಪಡೆದಿದ್ದ ಗವರ್ನರ್ ಜನರಲ್ ಯಾರು?
- ಲಾರ್ಡ್ ವೆಲ್ಲೆಸ್ಲಿ
10. ಬರಿ ಕಣ್ಣಿಗೆ ಕಾಣುವ ಸಮೀಪದ (ಸೂರ್ಯನಲ್ಲದ) ನಕ್ಷತ್ರ ಯಾವುದು?
- ಆಲ್ಫಾ ಸೆಂಟಾರಿ
No comments:
Post a Comment
If you have any doubts please let me know