23 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು23rd January 2024 Daily Top-10 General Knowledge Questions and Answers
23 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd January 2024 Daily Top-10 General Knowledge Questions and Answers
1. ದೇವಗಿರಿಯ ಸೇವುಣ (ಯಾದವ) ರ ಕಾಲದಲ್ಲಿ ಹೊಸದಾಗಿ ಬಳಕೆಗೆ ಬಂದ ವಾಸ್ತು ಶೈಲಿ ಯಾವುದು?
- ಹೇಮಾದ ಪಂಥೀ ಶೈಲಿ
2. ಇಸ್ರೋ ಸಂಸ್ಥೆಯಿಂದ ಉಡಾವಣೆಯಾದ ಭಾರತದ ಮೊದಲ ಉಪಗ್ರಹ ಯಾವುದು?
- ಆರ್ಯಭಟ (1975)
3. 2011 ರ ಜನಗಣತಿಯ ಪ್ರಕಾರ ಯಾವ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಇದೆ?
- ಕೊಡಗು
4. ತ್ಯಾಜ್ಯದಿಂದ ಇಂಧನ ತಯಾರಿಕೆಯಲ್ಲಿ ಉಪಯೋಗಿಸುವ ತಂತ್ರಜ್ಞಾನ ಯಾವುದು?
- ಬಯೋಮೆಥನೈಸೇಷನ್
5. ಮೌರ್ಯರ ಕಾಲದಲ್ಲಿದ್ದ ಆಡಳಿತ ಭಾಷೆ ಯಾವುದು?
- ಪ್ರಾಕೃತ ಭಾಷೆ
6. ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಎಂದು ಆಚರಿಸಲಾಗುತ್ತದೆ?
- 08 ಸೆಪ್ಟೆಂಬರ್
7. ಯಾವ ನದಿ ಮುಖಜ ಭೂಮಿಯಲ್ಲಿ ಭಟ್ಕಳ ಬಂದರು ನೆಲೆಯಾಗಿದೆ?
- ಶರಬಿ ನದಿ
8. ಮಂಡಗದ್ದೆ ಪಕ್ಷಿಧಾಮವು ಎಲ್ಲಿದೆ?
- ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪ
9. ಹೈದರಾಬಾದ್ ನ ಚಾರ್ ಮಿನಾರ್ ನ್ನು ನಿರ್ಮಿಸಿದವರು ಯಾರು?
- ಕುತುಬ್ ಷಾ (1591)
10. ಶಿವಾಜಿಯನ್ನು ಶಿಕ್ಷಿಸಲು ಬಿಜಾಪುರದ ದೊರೆಯಿಂದ ಕಳುಹಿಸಲ್ಪಟ್ಟವನು ಯಾರು?
- ಅಫ್ಜಲ್ ಖಾನ್
No comments:
Post a Comment
If you have any doubts please let me know