22 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು22nd January 2024 Daily Top-10 General Knowledge Questions and Answers
22 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
22nd January 2024 Daily Top-10 General Knowledge Questions and Answers
1. ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಗೆ ಅವಕಾಶ ನೀಡುವ ಕಲಮು ಯಾವುದು?
- 360ನೇ ವಿಧಿ
2. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಪ್ಪಿಸುವ ನಿಯಮ ಯಾವುದು?
- ಪೋಕ್ಸೋ ಕಾಯ್ದೆ
3. ಸಿಖ್ಖರ ಪವಿತ್ರ ಸ್ಥಳ ಯಾವುದು?
- ಗುರುದ್ವಾರ
4. ಮೊಹೆಂಜೋದಾರೋ ನಗರವನ್ನು ಸಂಶೋಧಿಸಿದವರು ಯಾರು?
- ಆರ್. ಡಿ. ಬ್ಯಾನರ್ಜಿ (1922)
5. ಯಾವ ನಾಗರಿಕತೆಯನ್ನು ನಾಗರಿಕತೆಗಳ ತೊಟ್ಟಿಲು ಮತ್ತು ಸಮಾಧಿ ಎನ್ನುವರು?
- ಮೆಸಪೊಟೋಮಿಯ ನಾಗರಿಕತೆ
6. ದಿ ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಕೃತಿಯನ್ನು ಬರೆದವರು ಯಾರು?
- ಆರ್. ಸಿ. ದತ್
7. ಸಂಘಂ ಸಾಹಿತ್ಯದ ಕೇಂದ್ರ ಯಾವುದಾಗಿತ್ತು?
- ಮಧುರೈ
8. ಮೈಸೂರಿನ ರಿಯಂಟಲ್ ಲೈಬ್ರರಿಯನ್ನು ಸ್ಥಾಪಿಸಿದ ದಿವಾನರು ಯಾರು?
- ದಿವಾನ್ ಶೇಷಾದ್ರಿ ಅಯ್ಯರ್
9. ಮೈಸೂರು ಸಂಸ್ಥಾನದ ಮೊಟ್ಟ ಮೊದಲ ದಿವಾನರು ಯಾರು?
- ದಿವಾನ್ ಪೂರ್ಣಯ್ಯ
10. ಮೈಸೂರು ಸಂಸ್ಥಾನದ ಕೊನೆಯ ದಿವಾನರು ಯಾರು?
- ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್
No comments:
Post a Comment
If you have any doubts please let me know