21 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು21st January 2024 Daily Top-10 General Knowledge Questions and Answers
21 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st January 2024 Daily Top-10 General Knowledge Questions and Answers
1. ಋತುಕಾಲಿಕ ಹಿಮ್ಮುಖವು ಯಾವ ಗಾಳಿಯ ಲಕ್ಷಣವಾಗಿದೆ?
- ಮಾನ್ಸೂನ್ ವಾಯುಗುಣ
2. ಕಬೀರನ ಮರಣದ ತರುವಾಯ ತನ ಗೋರಿಯನ್ನು ಎಲ್ಲಿ ಕಟ್ಟಲಾಯಿತು?
- ಮಘರ್
3. ಜರೋಕ್-ಇ-ದರ್ಶನ್ ಯಾರ ಚಿಂತನೆಯ ಕೂಸಾಗಿತ್ತು?
- ಅಕ್ಬರ್
4. ಮೈಸೂರಿನಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಜಾರಿಗೆ ತಂದ ದಿವಾನರು ಯಾರು?
- ಶೇಷಾದ್ರಿ ಅಯ್ಯರ್
5. ಔರಂಗಜೇಬನೊಂದಿಗೆ ಯುದ್ಧ ಮಾಡಿ ಜಯ ಪಡೆದ ಕನ್ನಡತಿ ಯಾರು?
- ಕೆಳದಿಯ ಚೆನ್ನಮ್ಮ
6. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಛೇರಮನ್ (ಅಧ್ಯಕ್ಷರು) ಯಾರಾಗಿರುತ್ತಾರೆ?
- ಪ್ರಧಾನ ಮಂತ್ರಿ
7. ಪನಾಮಾ ಕಾಲುವೆಯಿಂದ ಯಾವ ಎರಡು ಖಂಡಗಳು ಬೇರ್ಪಡುತ್ತವೆ?
- ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕ
8. ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
- ಚಿಕ್ಕಮಗಳೂರು
9. ಪ್ರೋಜೆಕ್ಟ್ ಎಲಿಫೆಂಟ್ ಯಾವ ವರ್ಷದಲ್ಲಿ ಜಾರಿಗೆ ಬಂದಿತು?
- 1991-92
10. ರೇಗೂರ್ ಮಣ್ಣು ಯಾವ ಬೆಳೆಗೆ ಸೂಕ್ತವಾಗಿದೆ?
- ಹತ್ತಿ
No comments:
Post a Comment
If you have any doubts please let me know