20 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು20th January 2024 Daily Top-10 General Knowledge Questions and Answers
20 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th January 2024 Daily Top-10 General Knowledge Questions and Answers
1. ವಾತವರಣದ ಯಾವ ಮಂಡಲದಲ್ಲಿ ರೇಡಿಯೋ ತರಂಗಗಳು ಕಂಡುಬರುತ್ತವೆ?
- ಉಷ್ಣ ಮಂಡಲ (ಅಯಾಬು ಮಂಡಲ)
2. ಹರ್ಷ ಚರಿತ ಎಂಬ ಗ್ರಂಥವನ್ನು ಬರೆದವರು ಯಾರು?
- ಬಾಣಭಟ್ಟ
3. ಇಮ್ಮಡಿ ಪುಲಕೇಶಿಯ ಕುರಿತು ತಿಳಿಸುವ ಶಾಸನ ಯಾವುದು?
- ಐಹೊಳೆ ಶಾಸನ
4. ಭಾರತದ ವಿತ್ತೀಯ ನೀತಿ ರೂಪಿಸುವುದು ಯಾವುದು?
- ಹಣಕಾಸು ಸಚಿವಾಲಯ
5. ಭಾರತದ ರಾಷ್ಟ್ರೀಯ ಆದಾಯ ಮಾಪನದ ಮೊದಲ ಪ್ರಯತ್ನ ಕೈಗೊಂಡವರು ಯಾರು?
- ವಿ. ಕೆ. ಆರ್. ವಿ. ರಾವ್
6. ವಿಜಯ್ ಕೇಲ್ಕರ್ ಸಮಿತಿಯು ಯಾವುದರ ಸಲುವಾಗಿ ನೇಮಕವಾಗಿತ್ತು?
- ತೆರಿಗೆ ಸುಧಾರಣೆ
7. ಪ್ರಪಂಚದಲ್ಲಿ ಪ್ರಸಿದ್ಧವಾದ ಖುಜುರಾಹೋ ದೇವಾಲಯವನ್ನು ಕಟ್ಟಿಸಿದವರು ಯಾರು?
- ಚಂದೇಲರು
8. ನೀಲಗಿರಿ ಬೆಟ್ಟಗಳಲ್ಲಿ ಕಂಡುಬರುವ ಜನಾಂಗ ಯಾವುದು?
- ತೋಡ, ಕೋಟ, ಬಡಗ, ಇರುಳ, ಕುರುಬ, ನಾಯಕ
9. ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆದಿದ್ದೇವೆ?
- ಐರ್ಲೆಂಡ್
10. ಅಸ್ಪೃಶ್ಯತೆಯ ಅಸಂವಿಧಾನಿಕ ಎಂದು ಘೋಷಿಸುವ ಕಲಮು ಯಾವುದು?
- ಸಂವಿಧಾನದ 17ನೇ ವಿಧಿ
No comments:
Post a Comment
If you have any doubts please let me know