19 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು19th January 2024 Daily Top-10 General Knowledge Questions and Answers
19 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th January 2024 Daily Top-10 General Knowledge Questions and Answers
1. ಭಾರತದ ಷೇಕ್ಸ್ ಪಿಯರ್ ಎಂದು ಯಾರನ್ನು ಕರೆಯಲಾಗುತ್ತದೆ?
- ಕಾಳಿದಾಸ
2. ಕನ್ನಡದ ವರ್ಡ್ಸವರ್ತ್ ಎಂದು ಯಾರನ್ನು ಕರೆಯಲಾಗುತ್ತದೆ?
- ಕುವೆಂಪು
3. ಸತ್ರಿಯಾ ಎಂಬುದು ಯಾವ ರಾಜ್ಯದ ಶಾಸ್ತ್ರೀಯ ನೃತ್ಯ ಪ್ರಕಾರ?
- ಅಸ್ಸಾಂ
4. ಐ. ಕೆ. ಗುಜ್ರಾಲ್ ಅವರ ಸಮಾಧಿ ಸ್ಥಳದ ಹೆಸರೇನು?
- ಸ್ಮೃತಿ ಸ್ಥಳ
5. ಹಸಿರುಮನೆ ಪರಿಣಾಮದ ಅನಿಲಗಳು ಯಾವವು?
- ನೀರಾವಿ, ಇಂಗಾಲದ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಮಿಥೇನ್ ಮತ್ತು ಓಜೋನ್
6. ಹರ್ಷವರ್ಧನನ ಕೃತಿಗಳನ್ನು ಹೆಸರಿಸಿ?
- ಪ್ರಿಯದರ್ಶಿಕ, ನಾಗಾನಂದ ಮತ್ತು ರತ್ನಾವಳಿ
7. ಲವ್ ಅಂಡ್ ಡೆತ್ ಕೃತಿಯನ್ನು ಬರೆದವರು ಯಾರು?
- ಶ್ರೀ ಅರಬಿಂದೋ
8. ವಿಟಮಿನ್ ಬಿ-6 ಕೊರತೆಯಿಂದ ಬರುವ ರೋಗ ಯಾವುದು?
- ಚರ್ಮರೋಗ
9. ಹಾಲಿನ ಸಾಂದ್ರತೆಯನ್ನು ಅಳೆಯುವ ಸಾಧನ ಯಾವುದು?
- ಲ್ಯಾಕ್ಟೋಮೀಟರ್
10. ನವಸಾಗರ ಎಂದು ಕರೆಯಲ್ಪಡುವ ಲವಣ ಯಾವುದು?
- ಅಮೋನಿಯಂ ಕ್ಲೋರೈಡ್
No comments:
Post a Comment
If you have any doubts please let me know