18 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು18th January 2024 Daily Top-10 General Knowledge Questions and Answers
18 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th January 2024 Daily Top-10 General Knowledge Questions and Answers
1. ರಿಂಗಿಟ್ ಯಾವ ದೇಶದ ಕರೆನ್ಸಿ?
- ಮಲೇಷಿಯಾ
2. ಕೇಂದ್ರ ಹಣಕಾಸು ಆಯೋಗದ ಕುರಿತು ತಿಳಿಸುವ ವಿಧಿ ಯಾವುದು?
- 280ನೇ ವಿಧಿ
3. 60ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರು ಯಾರು?
- ಪುರುಷೋತ್ತಮ ದಾಸ್ ಟಂಡನ್ (1950, ನಾಸಿಕ್)
4. 1951 ರಲ್ಲಿ ನಡೆದ ಸಂವಿಧಾನದ ಮೊದಲ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ?
- ಭೂಸುಧಾರಣೆ
5. ದುಂಡು ಕ್ರಾಂತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
- ಆಲೂಗಡ್ಡೆ
6. ರೈಸ್ ಪಾರ್ಕ್ ಎಲ್ಲಿದೆ?
- ಕೊಪ್ಪಳ ಜಿಲ್ಲೆಯ ಗಂಗಾವತಿ
7. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿದ್ದ ಬ್ರಿಟಿಷ್ ವೈಸರಾಯ್ ಯಾರು?
- ಲಾರ್ಡ್ ಲಿನ್ ಲಿತ್ ಗೋ
8. ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ಲಾರ್ಡ್ ರಿಪ್ಪನ್
9. ಗರಿಷ್ಠ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ ಯಾವುದು?
- ಉತ್ತರ ಪ್ರದೇಶ
10. ಭಾರತದ ಆಧ್ಯಾತ್ಮಿಕ ಸಭಾ (1882) ರ ಸ್ಥಾಪಕರು ಯಾರು?
- ಅನಿಬೆಸೆಂಟ್
No comments:
Post a Comment
If you have any doubts please let me know