17 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು17th January 2024 Daily Top-10 General Knowledge Questions and Answers
17 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th January 2024 Daily Top-10 General Knowledge Questions and Answers
1. ಕರ್ನಾಟಕದಲ್ಲಿ ನಡೆಯುವ ಎಮ್ಮೆ ಓಟದ ಸ್ಪರ್ಧೆಯ ಹೆಸರೇನು?
- ಕಂಬಳ
2. ವಿಜಯ ನಗರ ಸಾಮ್ರಾಜ್ಯದ ರಾಜಧಾನಿ ಯಾವುದು?
- ಹಂಪಿ
3. ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಕನಿಷ್ಠ ವಯಸ್ಸು ಎಷ್ಟು?
- 25 ವರ್ಷಗಳು
4. ರಿಟ್ ಗಳನ್ನು ನೀಡುವ ಹೈಕೋರ್ಟ್ ನ ಅಧಿಕಾರ ಯಾವ ಲೇಖನದ ಅಡಿಯಲ್ಲಿ ಬರುತ್ತದೆ?
- 226ನೇ ವಿಧಿ
5. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು?
- ಗಂಗಾನದಿಯ ಡಾಲ್ಫಿನ್
6. ಗೊರೂರು ಜಲಾಶಯವನ್ನು ಯಾವ ನದಿಗೆ ನಿರ್ಮಿಸಲಾಗಿದೆ?
- ಹೇಮಾವತಿ
7. ರಾಜ್ಯಸಭೆಯ ಅಧ್ಯಕ್ಷರು ಯಾರಾಗಿರುತ್ತಾರೆ?
- ಉಪರಾಷ್ಟ್ರಪತಿ
8. ಸಂವಿಧಾನದ ತಿದ್ದುಪಡಿಯ ಕುರಿತು ತಿಳಿಸುವ ವಿಧಿ ಯಾವುದು?
- 368ನೇ ವಿಧಿ
9. ಇರುಳಿಗ ಬುಡಕಟ್ಟು ಜನಾಂಗ ಎಲ್ಲಿ ಕಂಡುಬರುತ್ತದೆ?
- ರಾಮನಗರ
10. ಪ್ರಧಾನ ಮಂತ್ರಿ ಕಛೇರಿಯ ಆಡಳಿತಾತ್ಮಕ ಮುಖ್ಯಸ್ಥರು ಯಾರಾಗಿರುತ್ತಾರೆ?
- ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ
No comments:
Post a Comment
If you have any doubts please let me know