16 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು16th January 2024 Daily Top-10 General Knowledge Questions and Answers
16 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th January 2024 Daily Top-10 General Knowledge Questions and Answers
1. ಗಾಂಜಾ ಎಂಬುದು ಯಾವ ಸಸ್ಯದ ಉತ್ಪನ್ನವಾಗಿದೆ?
- ಗಾಂಜಾ ಸಸ್ಯ
2. ಪ್ರೊಸೆಸರ್ ಚಿಪ್ ನ ವೇಗವನ್ನು ಯಾವುದರಿಂದ ಅಳೆಯಲಾಗುತ್ತದೆ?
- ಮೆಗಾ ಹರ್ಟ್ಸ್ ಗಳಲ್ಲಿ
3. ನೀಲಗಿರಿ ಬೆಟ್ಟಗಳ ಅತೀ ಎತ್ತರದ ಶಿಖರ ಯಾವುದು?
- ದೊಡ್ಡ ಬೆಟ್ಟ
4. GDP ಯ ಪೂರ್ಣ ರೂಪವೇನು?
- Gross Domestic Products
5. ಲಕ್ನೌದಲ್ಲಿ 1857ರ ದಂಗೆಯ ನಾಯಕತ್ವವನ್ನು ವಹಿಸಿದ್ದವರು ಯಾರು?
- ಬೇಗಂ ಹಜರತ್ ಮಹಲ್
6. ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಯಾವ ನದಿಗೆ ನಿರ್ಮಿಸಲಾಗಿದೆ?
- ಅರ್ಕಾವತಿ ನದಿ (ರಾಮನಗರ)
7. ಪೆಗಾಸಸ್ ಸ್ಪೈವೇರ್ ಯಾವ ದೇಶದ್ದು?
- ಇಸ್ರೇಲ್
8. ವಿಜಯ ನಗರ ಸಾಮ್ರಾಜ್ಯವು ಸ್ಥಾಪನೆಯಾಗಿದ್ದು ಯಾವಾಗ?
- ಕ್ರಿ. ಶ 1336
9. ಮರತಿ ಬುಡಕಟ್ಟು ಜನಾಂಗ ಎಲ್ಲಿ ಕಂಡುಬರುತ್ತದೆ?
- ದಕ್ಷಿಣ ಕನ್ನಡ ಮತ್ತು ಉಡುಪಿ
10. ಬ್ಯಾಂಕಿಂಗ್ ಚಳುವಳಿಯ ತೊಟ್ಟಿಲು ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
- ಮಂಗಳೂರು
No comments:
Post a Comment
If you have any doubts please let me know