12 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು12th January 2024 Daily Top-10 General Knowledge Questions and Answers
12 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th January 2024 Daily Top-10 General Knowledge Questions and Answers
1. ಸಂವಿಧಾನದ 1ನೇ ತಿದ್ದುಪಡಿಯು ಯಾವುದಕ್ಕೆ ಸಂಬಂಧಿಸಿದೆ?
- ಭೂ ಸುಧಾರಣೆ
2. ದಕ್ಷಿಣ ಧ್ರುವ ತಲುಪಿದ ಮೊದಲ ವ್ಯಕ್ತಿ ಯಾರು?
- ಅಮುಂಡ್ ಸನ್
3. ಬಿಸಿಲೆ ಕಾಡು ಯಾವ ಜಿಲ್ಲೆಯಲ್ಲಿದೆ?
- ಹಾಸನ
4. ಕರ್ನಾಟಕದ ಎಲ್ಲಿ ಶೋಲಾ ಕಾಡುಗಳು ಕಂಡುಬರುತ್ತವೆ?
- ಬಾಬಾ ಬುಡನ್ ಗಿರಿ & ಕುದುರೆಮುಖ
5. ಮಧ್ಯರಾತ್ರಿ ಸೂರ್ಯೋದಯದ ನಾಡು ಯಾವುದು?
- ನಾರ್ವೆ
6. ಮನುಸ್ಮೃತಿಯಲ್ಲಿರುವ ವಿಚಾರವೇನು?
- ನ್ಯಾಯ ಸಂಹಿತೆ
7. ಅರ್ಥಶಾಸ್ತ್ರದ ಪಿತಾಮಹ ಯಾರು?
- ಆಡಂ ಸ್ಮಿತ್
8. ಅತ್ಯಂತ ಉದ್ದವಾದ ಸಮುದ್ರ ನೆರೆ ಹೊಂದಿದ ರಾಜ್ಯ ಯಾವುದು?
- ಗುಜರಾತ್
9. ಯಕೃತ್ ಉತ್ಪಾದಿಸುವ ರಸ ಯಾವುದು?
- ಬೈಲುರೂಬಿನ್
10. ಸ್ತ್ರೀಯರಲ್ಲಿ ಉತ್ಪಾದನೆಯಾಗುವ ಲೈಂಗಿಕ ಹಾರ್ಮೋನ್ ಯಾವುದು?
- ಈಸ್ಟ್ರೋಜನ್
No comments:
Post a Comment
If you have any doubts please let me know