11 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು11th January 2024 Daily Top-10 General Knowledge Questions and Answers
11 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th January 2024 Daily Top-10 General Knowledge Questions and Answers
1. ಗ್ರಹ ಬಳಕೆಗೆ ಬಳಸುವ ವಿದ್ಯುತ್ತಿನ ವೋಲ್ಟೇಜ್ ಎಷ್ಟು?
- 220v AC
2. ವಿದ್ಯುದಾವೇಶಗಳನ್ನು (Electric Power) ನ್ನು ಅಳೆಯುವ ಮಾನ ಯಾವುದು?
- ಕೂಲಂಬ್
3. ವಿದ್ಯುತ್ ಪ್ರವಾಹವನ್ನು ಅಳೆಯುವ ಮಾನ ಯಾವುದು?
- ಅಮ್ಮೀಟರ್
4. ರೇಖಾಗಣಿತದ ಪಿತಾಮಹ ಯಾರು?
- ಯೂಕ್ಲಿಡ್
5. ವಿಶ್ವ ಮಣ್ಣಿನ ದಿನವನ್ನು ಎಂದು ಆಚರಿಸಲಾಗುತ್ತದೆ?
- ಡಿಸೆಂಬರ್ 05
6. 1951ರಲ್ಲಿ ಮೊದಲ ಏಷ್ಯನ್ ಕ್ರೀಡಾಕೂಟ ನಡೆದ ಸ್ಥಳ ಯಾವುದು?
- ದೆಹಲಿ
7. ಬಾದಾಮಿಯ ಗುಹಾಂತರ ದೇವಾಲಯಗಳನ್ನು ಕಟ್ಟಿಸಿದವರು ಯಾರು?
- ಚಾಲುಕ್ಯರು
8. ತಮಿಳುನಾಡಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ತರುವ ಮಾರುತಗಳು ಯಾವುದು?
- ಈಶಾನ್ಯ ಮಾರುತ
9. ಎಲ್ಲೋರದ ಕೈಲಾಸನಾಥ ದೇವಾಲಯ ಕಟ್ಟಿಸಿದವರು ಯಾರು?
- 1ನೇ ಕೃಷ್ಣ (ರಾಷ್ಟ್ರಕೂಟ ಅರಸ)
10. ಭಗತ್ ಸಿಂಗ್ ಜನಿಸಿದ ವರ್ಷ ಯಾವುದು?
- 27 ಸೆಪ್ಟೆಂಬರ್ 1907
No comments:
Post a Comment
If you have any doubts please let me know