10 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು10th January 2024 Daily Top-10 General Knowledge Questions and Answers
10 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th January 2024 Daily Top-10 General Knowledge Questions and Answers
1. ಅಲೆಕ್ಸಾಂಡರ್ ನ ದಾಳಿಯನ್ನು ಪ್ರತಿರೋಧಿಸಿದ ಅರಸ ಯಾರು?
- ಪೋರಸ್ ಅಥವಾ ಪುರುರವ
2. ಮೊಳಕಾಲ್ಮೂರು ಸೀರೆಗಳಿಗೆ ಜಿ. ಐ ಟ್ಯಾಗ್ ದೊರೆತಿದ್ದು ಯಾವಾಗ?
- 2011
3. ಗೌತಮ ಬುದ್ಧನ ಮೂಲ ಹೆಸರೇನು?
- ಸಿದ್ಧಾರ್ಥ
4. ಚರಕನ ಕೃತಿ ಯಾವುದು?
- ಚರಕ ಸಂಹಿತೆ
5. ಕ್ಲಿಯೋಪಾತ್ರ ಯಾವ ದೇಶಕ್ಕೆ ಸಂಬಂಧಿಸಿದ್ದಾಳೆ?
- ಈಜಿಪ್ಟ್
6. ತಾಷ್ಕೆಂಟ್ ಒಪ್ಪಂದದ ಸಮಯದಲ್ಲಿದ್ದ ಪಾಕಿಸ್ತಾನದ ಅಧ್ಯಕ್ಷ ಯಾರು?
- ಅಯೂಬ್ ಖಾನ್
7. ಆಸ್ಟ್ರೇಲಿಯಾದ ಅತ್ಯಂತ ಎತ್ತರದ ಪರ್ವತ ಯಾವುದು?
- ಮೌಂಟ್ ಕೊಸಿಯಾಸ್ಕೋ
8. ಪಾರ್ಸಿಗಳ ಪವಿತ್ರ ಗ್ರಂಥ ಯಾವುದು?
- ಝೆಂಡ್ ಅವೆಸ್ತಾ
9. ಸಾಫೇಕ್ಷ ಸಿದ್ಧಾಂತದ ಪ್ರತಿಪಾದಕ ಯಾರು?
- ಆಲ್ಬರ್ಟ್ ಐನಸ್ಟೀನ್
10. ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಯಾರು?
- ಶ್ರೀಮತಿ ಇಂದಿರಾಗಾಂಧ
No comments:
Post a Comment
If you have any doubts please let me know