09 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು09th January 2024 Daily Top-10 General Knowledge Questions and Answers
09 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th January 2024 Daily Top-10 General Knowledge Questions and Answers
1. ಮಹಾಭಾರತದ ಮೂಲ ಹೆಸರೇನು?
- ಜಯಸಂಹಿತಾ
2. ಕೈಲಾಸ ಪರ್ವತ ಮತ್ತು ಮಾನಸ ಸರೋವರ ಎಲ್ಲಿದೆ?
- ಚೀನಾ
3. ಪ್ರಪಂಚದ ಎರಡನೇ ಅತೀ ದೊಡ್ಡ ಶಿಖರ ಯಾವುದು?
- ಕೆ2 ಅಥವಾ ಮೌಂಟ್ ಗಾಡ್ವಿನ್ ಆಸ್ಟಿನ್
4. ಕರ್ನಾಟಕದ ಅತೀ ಎತ್ತರದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ
5. ಹಳೆಯ ಬೈಬಲ್ ಶಾಸನ ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿದೆ?
- ಹಿಬ್ರೂ ಭಾಷೆ
6. ಸಿಖ್ ಧರ್ಮದ ಪವಿತ್ರ ಗ್ರಂಥ ಯಾವುದು?
- ಗುರುಗ್ರಂಥ ಸಾಹಿಬ್ (ಪಂಜಾಬಿ ಭಾಷೆಯಲ್ಲಿದೆ)
7. ಹಿಜಿರಾ ಶಕೆ ಆರಂಭವಾಗಿದ್ದು ಯಾವಾಗ?
- 24 ಸೆಪ್ಟೆಂಬರ್ 622
8. ರಾಷ್ಟ್ರೀಯ ಯುವ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ?
- 12 ಜನವರಿ
9. ಭಾರತದ ಮೊದಲ ಸಾಂಸಕೃತಿಕ ರಾಯಭಾರಿ ಯಾರು?
- ಸ್ವಾಮಿ ವಿವೇಕಾನಂದರು
10. ಸ್ವಾಮಿ ವಿವೇಕಾನಂದರವರ ಪತ್ರಿಕೆಗಳನ್ನು ಹೆಸರಿಸಿ.
- ಪ್ರಬುದ್ಧ ಭಾರತ ಮತ್ತು ಉದ್ಬೋಧನಾ
No comments:
Post a Comment
If you have any doubts please let me know