08 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು08th January 2024 Daily Top-10 General Knowledge Questions and Answers
08 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th January 2024 Daily Top-10 General Knowledge Questions and Answers
1. ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು?
- ಶಂಕರಾಚಾರ್ಯರು
2. ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಎಲ್ಲಿದೆ?
- ಶಿವಮೊಗ್ಗ
3. ಅತಿ ಹೆಚ್ಚು ತಾಮ್ರ ಉತ್ಪಾದಿಸುವ ಕರ್ನಾಟಕದ ಜಿಲ್ಲೆ ಯಾವುದು?
- ಚಿತ್ರದುರ್ಗ (ಇಂಗಳದಾಳ)
4. ಅಲೆಕ್ಸಾಂಡರ್ ಭಾರತ ದಂಡಯಾತ್ರೆ ನಡೆಸಿದ ವರ್ಷ ಯಾವುದು?
- ಕ್ರಿ.ಪೂ 327-326
5. ಝೀಲಂ ಯಾವ ನದಿಯ ಉಪನದಿಯಾಗಿದೆ?
- ಸಿಂಧೂ ನದಿ
6. ವಾಸ್ಕೋ-ಡಿ-ಗಾಮ ಯಾವ ದೇಶದ ನಾವಿಕ?
- ಪೋರ್ಚುಗಲ್
7. ಕನಿಷ್ಕನ ವೈದ್ಯ ಯಾರು?
- ಚರಕ
8. ಭಾರತದ ಐನಸ್ಟೀನ್ ಎಂದು ಯಾರನ್ನು ಕರೆಯಲಾಗುತ್ತದೆ?
- ನಾಗಾರ್ಜುನ
9. ಬೌದ್ಧ ಧರ್ಮದ ವಿಶ್ವಕೋಶ ‘ಮಹಾವಿಭಾಷ್ಯ’ ಬರೆದವರು ಯಾರು?
- ವಸುಮಿತ್ರ
10. ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವನು ಯಾರು?
- ಫ್ರಾನ್ಸಿಸ್ಕೋ-ಡಿ-ಆಲ್ಮೇಡ
No comments:
Post a Comment
If you have any doubts please let me know