07 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು07th January 2024 Daily Top-10 General Knowledge Questions and Answers
07 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th January 2024 Daily Top-10 General Knowledge Questions and Answers
1. ಬೆಳಗಾವಿಯಲ್ಲಿ 1924 ರಲ್ಲಿ ನಡೆದ ಅಧಿವೇಶನ ಎಷ್ಟನೆಯದು?
- 39ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ
2. 39ನೇ ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವನ್ನು ಏನೆಂದು ಕರೆಯುತ್ತಾರೆ?
- ಯೂನಿಟಿ ಅಥವಾ ಏಕತೆಯ ಸಮ್ಮೇಳನ
3. ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದವರು?
- ಹೆಚ್. ನರಸಿಂಹಯ್ಯ
4. ಕುಸುಮ ಬಾಲೆ ಕಾದಂಬರಿಯನ್ನು ಬರೆದವರು ಯಾರು?
- ದೇವನೂರು ಮಹಾದೇವ
5. ಕನ್ನಡದ ಸಣ್ಣ ಕಥೆಗಳ ಜನಕ ಯಾರು?
- ಮಾಸ್ತಿ ವೆಂಕಟೇಶ ಅಯ್ಯಂಗಾರ್
6. ಮೊದಲ ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷರು ಯಾರು?
- ಶಿವರಾಮ ಕಾರಂತ (ಮೈಸೂರು-1985)
7. ಕರ್ನಾಟಕದ ಕಬೀರ ಎಂದು ಯಾರನ್ನು ಕರೆಯುತ್ತಾರೆ?
- ಸಂತ ಶಿಶುನಾಳ ಷರೀಫ
8. ಧರ್ಮ ಜಲಾಶಯ ಯಾವ ಜಿಲ್ಲೆಯಲ್ಲಿದೆ?
- ಹಾವೇರಿ
9. ಕನ್ನಡ ವಿಶ್ವವಿದ್ಯಾಲಯ ಎಲ್ಲಿದೆ?
- ಹಂಪಿ (ಕಮಲಾಪುರ)
10. ಮೊಳಕಾಲ್ಮೂರು ಏತಕ್ಕಾಗಿ ಪ್ರಸಿದ್ಧಿಯನ್ನು ಪಡೆದಿದೆ?
- ರೇಷ್ಮೆ
No comments:
Post a Comment
If you have any doubts please let me know