06 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು06th January 2024 Daily Top-10 General Knowledge Questions and Answers
06 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th January 2024 Daily Top-10 General Knowledge Questions and Answers
1. ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರು ಯಾರು?
- ಬಸವಣ್ಣ
2. ಭಾರತದಲ್ಲಿ ಅತೀ ಹೆಚ್ಚು ಪವನ ಶಕ್ತಿ ಉತ್ಪಾದಿಸುವ ರಾಜ್ಯ ಯಾವುದು?
- ತಮಿಳುನಾಡು
3. ಕರ್ನಾಟಕದಲ್ಲಿ ಅತೀ ಹೆಚ್ಚು ಜನಸಾಂದ್ರತೆ ಹೊಂದಿರುವ ಜಿಲ್ಲೆ ಯಾವುದು?
- ಬೆಂಗಳೂರು ನಗರ
4. ಕೃಷ್ಣಾ ನದಿಯ ಉಗಮ ಸ್ಥಾನ ಯಾವುದು?
- ಮಹಾರಾಷ್ಟ್ರದ ಮಹಾಬಲೇಶ್ವರ
5. ಬಸವಸಾಗರ ಆಣೆಕಟ್ಟೆ ಯಾವ ಜಿಲ್ಲೆಯಲ್ಲಿದೆ?
- ಯಾದಗಿರಿ
6. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದಾಗ ಇದ್ದ ರಾಜ್ಯಪಾಲರು ಯಾರು?
- ಮೋಹನ್ ಲಾಲ್ ಸುಖಾಡಿಯಾ
7. ಬೆಳಕಿನ ಚದುರುವಿಕೆಗೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ವಿಜ್ಞಾನಿ ಯಾರು?
- ಸರ್. ಸಿ. ವಿ. ರಾಮನ್
8. ಬಂಡಾಯ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ?
- ಸಾಹಿತ್ಯ
9. ಯಾವ ಸಾಗರವು ಏಷ್ಯಾ ಮತ್ತು ಅಮೇರಿಕಾದ ತೀರಗಳನ್ನು ಮುಟ್ಟುತ್ತದೆ?
- ಪೆಸಿಫಿಕ್ ಮಹಾಸಾಗರ
10. ಕಿತ್ತೂರು ರಾಣಿ ಚೆನ್ನಮ್ಮಳ ಪತಿಯ ಹೆಸರೇನು?
- ಮಲ್ಲಸರ್ಜಾ
No comments:
Post a Comment
If you have any doubts please let me know