05 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು05th January 2024 Daily Top-10 General Knowledge Questions and Answers
05 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th January 2024 Daily Top-10 General Knowledge Questions and Answers
1. ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದವರು ಯಾರು?
- ಸುಭಾಷ್ ಚಂದ್ರ ಬೋಸ್
2. ಕ್ರಿಪ್ಸ್ ಆಯೋಗ ಭಾರತಕ್ಕೆ ಬಂದಿದ್ದು ಯಾವಾಗ?
- 1942
3. ಕ್ರಿಪ್ಸ್ ಆಯೋಗವನ್ನು ವಿರೋಧಿಸಿ ನಡೆದ ಚಳುವಳಿ ಯಾವುದು?
- ಭಾರತ ಬಿಟ್ಟು ತೊಲಗಿ/ಕ್ವಿಟ್ ಇಂಡಿಯಾ
4. ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಎಲ್ಲಿದೆ?
- ಮಣಿಪುರ ರಾಜ್ಯದ ಇಂಫಾಲ್
5. ನಿದ್ರಾ ಬುದ್ಧ ಬೆಟ್ಟಗಳು ಎಲ್ಲಿವೆ?
- ಯಾದಗಿರಿ
6. ರಂಗನತಿಟ್ಟು ಪಕ್ಷಿಧಾಮ ಎಲ್ಲಿದೆ?
- ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ
7. ವಿಸ್ತೀರ್ಣದಲ್ಲಿ ಕರ್ನಾಟಕದ ಎರಡನೇ ಅತಿ ದೊಡ್ಡ ಜಿಲ್ಲೆ ಯಾವುದು?
- ಕಲಬುರಗಿ
8. ಮಲ್ಲಿಕ್-ಇ-ಮೈದಾನ್ ಎಂಬ ಪ್ರಸಿದ್ಧವಾದ ತೋಪು (ಫಿರಂಗಿ) ಎಲ್ಲಿದೆ?
- ವಿಜಯಪುರ ಕೋಟೆ
9. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದವರು ಯಾರು?
- ಮಹಾತ್ಮಾ ಗಾಂಧೀಜಿ
10. ದಕ್ಷಿಣ ಭಾರತದ ತಾಜ್ ಮಹಲ್ ಎಂದು ಯಾವುದನ್ನು ಕರೆಯಲಾಗುತ್ತದೆ?
- ಇಬ್ರಾಹಿಂ ರೋಜಾ
No comments:
Post a Comment
If you have any doubts please let me know