04 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು04th January 2024 Daily Top-10 General Knowledge Questions and Answers
04 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
04th January 2024 Daily Top-10 General Knowledge Questions and Answers
1. ಮೊದಲ ರಾಷ್ಟ್ರೀಯ ಕ್ರೀಡೆಗಳು ಯಾವಾಗ ನಡೆದವು?
- 1924 ಲಾಹೋರ್
2. ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ಯಾವಾಗ ಮತ್ತು ಎಲ್ಲಿ ನಡೆಯಿತು?
- 1915, ಬೆಂಗಳೂರು
3. ನಕ್ಷತ್ರ ಲೋಕದ ಅನಭಿಷಿಕ್ತ ದೊರೆ ಎಂದು ಯಾರನ್ನು ಕರೆಯುತ್ತಾರೆ?
- ಸುಬ್ರಹ್ಮಣ್ಯಂ ಚಂದ್ರಶೇಖರ್
4. ಭೂಮಿಯ ಏಕೈಕ ಸ್ವಾಭಾವಿಕ/ನೈಸರ್ಗಿಕ ಉಪಗ್ರಹ ಯಾವುದು?
- ಚಂದ್ರ
5. ಮುಂಡಾ ಮೂಲನಿವಾಸಿಗಳ ದಂಗೆಯ ನೇತೃತ್ವ ವಹಿಸಿದ್ದವರು ಯಾರು?
- ಬಿರ್ಸಾ
6. ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ವಾರ್ಷಿಕ ಮಳೆಯ ಪ್ರಮಾಣ ಎಷ್ಟು?
- 200 ಸೆ.ಮೀ
7. ಭಾರತದ ಯಾವ ಪ್ರದೇಶದಲ್ಲಿ ನಿತ್ಯ ಹರಿದ್ವರ್ಣ ಕಾಡುಗಳು ಕಂಡುಬರುತ್ತವೆ?
- ಪಶ್ಚಿಮ ಘಟ್ಟಗಳು, ಅಂಡಮಾನ್ ಮತ್ತು ನಿಕೋಬಾರ್, ಅಸ್ಸಾಂ ಮತ್ತು ಒಡಿಶಾ
8. ಬಂಗಾಳದ ವಿಭಜನೆಯನ್ನು ರದ್ದುಗೊಳಿಸಿದವನು ಯಾರು?
- ಲಾರ್ಡ್ ಹಾರ್ಡಿಂಜ್ (1911)
9. ಜೀವಶಾಸ್ತ್ರ ಮತ್ತು ರಾಜ್ಯಶಾಸ್ತ್ರದ ಪಿತಾಮಹ ಯಾರು?
- ಅರಿಸ್ಟಾಟಲ್
10. ರೇಖಾಗಣಿತದ ಪಿತಾಮಹ ಯಾರು?
- ಯೂಕ್ಲಿಡ್
No comments:
Post a Comment
If you have any doubts please let me know