03 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು03rd January 2024 Daily Top-10 General Knowledge Questions and Answers
03 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd January 2024 Daily Top-10 General Knowledge Questions and Answers
1. ರಾಷ್ಟ್ರೀಯ ಮತದಾರರ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
- ಜನವರಿ 25
2. ರಕ್ತ ಕೆಂಪಾಗಿರಲು ಕಾರಣವೇನು?
- ಹಿಮೋಗ್ಲೋಬಿನ್
3. ರಕ್ತದ ಪಿ.ಹೆಚ್ ಮೌಲ್ಯ ಎಷ್ಟು?
- 7.4
4. ಚರ್ಮದ ಬಣ್ಣಕ್ಕೆ ಕಾರಣವಾದ ವರ್ಣಕ ಯಾವುದು?
- ಮೆಲಾನಿನ್
5. ಮಾನವನ ಅತೀ ದೊಡ್ಡ ಮೂಳೆ ಯಾವುದು?
- ಫೀಮರ್ (ತೊಡೆಯಲ್ಲಿದೆ)
6. ಮಾನವನ ಅತೀ ಚಿಕ್ಕ ಮೂಳೆ ಯಾವುದು?
- ಸ್ಟೆಫಿಸ್ (ಮಧ್ಯ ಕಿವಿಯಲ್ಲಿದೆ)
7. ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಯಾವಾಗ?
- 1992
8. ಮೊಟ್ಟ ಮೊದಲ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದವರು ಯಾರು?
- ಕುವೆಂಪು (ಸಾಹಿತ್ಯ) ಮತ್ತು ಡಾ|| ರಾಜಕುಮಾರ್ (ಸಿನಿಮಾ) (1992)
9. ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಎಲ್ಲಿ ಕೈಗೊಂಡಿತು?
- ಲಾಹೋರ್ ನಲ್ಲಿ (1929)
10. ಪ್ರಪಂಚದಲ್ಲಿ ಋಣಾತ್ಮಕ ಕಾರ್ಬನ್ ಹೊಂದಿರುವ ಏಕೈಕ ರಾಷ್ಟ್ರ ಯಾವುದು?
- ಭೂತಾನ್
No comments:
Post a Comment
If you have any doubts please let me know