02 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು02nd January 2024 Daily Top-10 General Knowledge Questions and Answers
02 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02nd January 2024 Daily Top-10 General Knowledge Questions and Answers
1. ಮಾನವನ ಶರೀರದ ಯಾವ ಭಾಗದಲ್ಲಿ ಕೊಲೆಸ್ಟ್ರಾಲ್ ಇರುತ್ತದೆ?
- ರಕ್ತ
2. ಮಾನವನ ಶರೀರದ ಯಾವ ಭಾಗದಲ್ಲಿ ಕೊಬ್ಬು ಸಂಗ್ರಹಣೆಯಾಗುತ್ತದೆ?
- ಅಡಿಪೋಸ್ ಅಂಗಾಂಶ
3. ಮಾನವನ ಅತೀ ದೊಡ್ಡ ಅಂಗ ಯಾವುದು?
- ಚರ್ಮ
4. ಆರ್.ಡಿ.ಎಕ್ಸ್ ಸಂಶೋಧಿಸಿದವರು ಯಾರು?
- ಜಾರ್ಜ್ ಫ್ರೆಡ್ರಿಕ್ ಹೆನ್ನಿಂಗ್
5. ಸುಳ್ಳನ್ನು ಪತ್ತೆ ಹಚ್ಚಲು ಬಳಸುವ ಪರೀಕ್ಷೆ ಯಾವುದು?
- ಪಾಲಿಗ್ರಾಫ್ ಪರೀಕ್ಷೆ
6. ಜೀವಕೋಶದ ಶಕ್ತಿ ಕೇಂದ್ರ ಯಾವುದು?
- ಮೈಟೋಕಾಂಡ್ರಿಯಾ
7. ಪ್ರಪಂಚದ ಮೊದಲ ಮಹಿಳಾ ಪ್ರಧಾನಿ ಯಾರು?
- ಸಿರಿಮಾವೋ ಭಂಡಾರನಾಯ್ಕೆ (ಶ್ರೀಲಂಕಾ)
8. ಭಾರತದ ಮೊದಲ ಮಹಿಳಾ ಪ್ರಧಾನಿ ಯಾರು?
- ಶ್ರೀಮತಿ ಇಂದಿರಾಗಾಂಧಿ
9. ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞಿ ಯಾರು?
- ರಜಿಯಾ ಸುಲ್ತಾನ
10. ಸಸ್ಯಗಳಿಗೂ ಜೀವವಿದೆ ಎಂದು ಗುರುತಿಸಿದ ಭಾರತೀಯ ವಿಜ್ಞಾನಿ ಯಾರು?
- ಜಗದೀಶ ಚಂದ್ರ ಬೋಸ್
No comments:
Post a Comment
If you have any doubts please let me know