01 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು01st January 2024 Daily Top-10 General Knowledge Questions and Answers
01 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st January 2024 Daily Top-10 General Knowledge Questions and Answers
1. ಕಾಲಿಬಂಗನ್ ಇರುವುದು ಎಲ್ಲಿ?
- ರಾಜಸ್ಥಾನ
2. ಭಾರತದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದ ವರ್ಷ ಯಾವುದು?
- 1952
3. ಭಾರತದಲ್ಲಿ ಮೊದಲ ಚುನಾವಣೆ ನಡೆದ ಸ್ಥಳ ಯಾವುದು?
- ಹಿಮಾಚಲ ಪ್ರದೇಶದ ಕಲ್ಪಾ
4. ಅತ್ಯಂತ ಹೆಚ್ಚು ಜನಸಂದಣಿ ಇರುವ ರಾಜ್ಯ ಯಾವುದು?
- ಉತ್ತರ ಪ್ರದೇಶ
5. ಅತ್ಯಂತ ಕಡಿಮೆ ಜನಸಂದಣಿ ಹೊಂದಿರುವ ರಾಜ್ಯ ಯಾವುದು?
- ಸಿಕ್ಕಿಂ
6. ಸಮಯದ ಸಂಕ್ಷಿಪ್ತ ಇತಿಹಾಸ ಎಂಬ ಕೃತಿಯನ್ನು ಬರೆದವರು ಯಾರು?
- ಸ್ಟೀಫನ್ ಹಾಕಿಂಗ್ಸ್
7. ಸಾಫೇಕ್ಷ ಸಿದ್ಧಾಂತದ ಪ್ರತಿಪಾದಕ ಯಾರು?
- ಆಲ್ಬರ್ಟ್ ಐನಸ್ಟೀನ್
8. ನ್ಯೂಟನ್ ರವರ ಸುಪ್ರಸಿದ್ಧ ಕೃತಿ ಯಾವುದು?
- ಪ್ರಿನ್ಸಿಪಿಯಾ ಮೆಥಾಮೆಟಿಕಾ
9. ಜೇನು ನೊಣಗಳ ಭಾಷೆಯನ್ನು ಅರ್ಥ ಮಾಡಿಸಿದವರು ಯಾರು?
- ಕೆ. ವಿ. ಫ್ರಿಚ್
10. ಆಮ್ಲ ಮಳೆಯ ಪಿ. ಹೆಚ್ ಮೌಲ್ಯವೇನು?
- 4.2 ದಿಂದ 4.4
No comments:
Post a Comment
If you have any doubts please let me know