31 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು31st December 2023 Daily Top-10 General Knowledge Questions and Answers
31 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
31st December 2023 Daily Top-10 General Knowledge Questions and Answers
1. ವಿಕ್ರಮಾರ್ಜುನ ವಿಜಯ ಕೃತಿಯನ್ನು ಬರೆದವರು ಯಾರು?
- ಪಂಪ
2. ಶಾತವಾಹನರ ರಾಜಧಾನಿ ಯಾವುದು?
- ಪೈಠಾಣ/ಪ್ರತಿಷ್ಠಾನ
3. ತೋಡಾ ಪಂಗಡವು ಯಾವ ಪ್ರದೇಶದಲ್ಲಿ ವಾಸಿಸುತ್ತಿದೆ?
- ನೀಲಗಿರಿ
4. ಕೂಡಲಸಂಮವು ಯಾವ ನದಿಗಳ ಸಂಗಮವಾಗಿದೆ?
- ಕೃಷ್ಣ ಮತ್ತು ಮಲಪ್ರಭ
5. ಕರ್ನಾಟಕದಲ್ಲಿ ಅತೀ ಹೆಚ್ಚು ಲಿಂಗಾನುಪಾತ ಹೊಂದಿರುವ ಜಿಲ್ಲೆ ಯಾವುದು?
- ಉಡುಪಿ
6. ಕರ್ನಾಟಕದ ಅತೀ ದೊಡ್ಡ ಶಾಖೋತ್ಪನ್ನ ವಿದ್ಯುಚ್ಛಕ್ತಿ ಕೇಂದ್ರವು ಎಲ್ಲಿದೆ?
- ರಾಯಚೂರು
7. ಬಸವೇಶ್ವರರ ಆಧ್ಯಾತ್ಮಿಕ ಗುರುಗಳು ಯಾರು?
- ಅಲ್ಲಮಪ್ರಭು
8. ಬಸವಣ್ಣನವರ ವಚನಗಳ ಅಂಕಿತನಾಮವೇನು?
- ಕೂಡಲ ಸಂಗಮ ದೇವ
9. ಭಾರತದ ಮೊದಲ ಉಪ ಪ್ರಧಾನಿ ಯಾರು?
- ಸರ್ದಾರ್ ವಲ್ಲಭಭಾಯಿ ಪಟೇಲ್
10. ಕರ್ನಾಟಕದಲ್ಲಿ ಅತೀ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆ ಯಾವುದು?
- ಕಲಬುರಗಿ
No comments:
Post a Comment
If you have any doubts please let me know