30 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು30th December 2023 Daily Top-10 General Knowledge Questions and Answers
30 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
30th December 2023 Daily Top-10 General Knowledge Questions and Answers
1. ನಿಂಬೆಯಲ್ಲಿರುವ ಆಮ್ಲ ಯಾವುದು?
- ಸಿಟ್ರಿಕ್ ಆಮ್ಲ
2. ಸೇಬುಹಣ್ಣಿನಲ್ಲಿರುವ ಆಮ್ಲ ಯಾವುದು?
- ಮ್ಯಾಲಿಕ್ ಆಮ್ಲ
3. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾದ ವರ್ಷ ಯಾವುದು?
- 01 ನವೆಂಬರ್ 1973
4. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದಾಗ ಇದ್ದ ಮುಖ್ಯಮಂತ್ರಿ ಯಾರು?
- ಡಿ. ದೇವರಾಜ್ ಅರಸ್
5. ಕರ್ನಾಟಕದ ಏಕೀಕರಣ ಯಾವಾಗ ನಡೆಯಿತು?
- 01 ನವೆಂಬರ್ 1956
6. ನೊಬೆಲ್ ಪ್ರಶಸ್ತಿಯನ್ನು ಮೊದಲು ನೀಡಿದ್ದು ಯಾವಾಗ
- 1901
7. ಏಕೀಕರಣ ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
- ಎಸ್. ನಿಜಲಿಂಗಪ್ಪ
8. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
- ಕೆ. ಸಿ. ರೆಡ್ಡಿ
9. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?
- ರವೀಂದ್ರನಾಥ್ ಠ್ಯಾಗೋರ್
10. ಠ್ಯಾಗೋರ್ ಅವರ ಯಾವ ಕೃತಿಗೆ ನೊಬೆಲ್ ಪ್ರಶಸ್ತಿ ಬಂದಿದೆ?
- ಗೀತಾಂಜಲಿ (1913)
No comments:
Post a Comment
If you have any doubts please let me know