29 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು29th December 2023 Daily Top-10 General Knowledge Questions and Answers
29 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
29th December 2023 Daily Top-10 General Knowledge Questions and Answers
1. ಕರ್ನಾಟಕದ ಪಂಜಾಬ್ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
- ವಿಜಯಪುರ
2. ಕಾರಂಜಾ ಆಣೆಕಟ್ಟೆ ಯಾವ ಜಿಲೆಯಲ್ಲಿದೆ?
- ಬೀದರ್
3. ಸಾಸಿವೆ ಗಿಡದ ಹೂವಿನ ಬಣ್ಣ ಯಾವುದು?
- ಹಳದಿ
4. ಅತಿ ಹೆಚ್ಚು ಸಾಸಿವೆ ಉತ್ಪಾದಿಸುವ ರಾಜ್ಯ ಯಾವುದು?
- ರಾಜಸ್ಥಾನ
5. ಕಪ್ಪು ಮಣ್ಣನ್ನು ಏನೆಂದು ಕರೆಯುತ್ತಾರೆ?
- ರೇಗೂರ್ ಮಣ್ಣು
6. ಕರ್ನಾಟಕದಲ್ಲಿ ಅತಿ ಹೆಚ್ಚು ಕಂಡುಬರುವ ಮಣ್ಣು ಯಾವುದು?
- ಕೆಂಪು ಮಣ್ಣು
7. ಬಿಳಿ ಕ್ರಾಂತಿ ಕಾರ್ಯಕ್ರಮವು ಯಾವುದಕ್ಕೆ ಸಂಬಂಧಿಸಿದೆ?
- ಹೆಚ್ಚು ಹಾಲಿನ ಉತ್ಪಾದನೆ
8. ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಯಾರು?
- ಡಾ|| ವರ್ಗೀಸ್ ಕುರಿಯನ್
9. ನಿಂಬೆ ಗಿಡದ ಹೂವಿನ ಬಣ್ಣ ಯಾವುದು?
- ಬಿಳಿ
10. ಅತಿ ಹೆಚ್ಚು ನಿಂಬೆ ಉತ್ಪಾದಿಸುವ ಕರ್ನಾಟಕದ ಜಿಲ್ಲೆ ಯಾವುದು?
- ವಿಜಯಪುರ
No comments:
Post a Comment
If you have any doubts please let me know