28 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು28th December 2023 Daily Top-10 General Knowledge Questions and Answers
28 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th December 2023 Daily Top-10 General Knowledge Questions and Answers
1. ಐಹೊಳೆ ಶಾಸನವನ್ನು ಬರೆದವರು ಯಾರು?
- ರವಿ ಕೀರ್ತಿ
2. ಹೈದರಾಲಿಯ ಜನ್ಮಸ್ಥಳ ಯಾವುದು?
- ಕೋಲಾರದ ಬೂದಿಕೋಟೆ
3. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು?
- ಹಂಪಿ
4. ಹಂಪಿಯ ಮೊದಲ ಹೆಸರೇನು?
- ಕಿಷ್ಕಿಂದೆ
5. ಕನ್ನಡದ ಮೊದಲ ಗದ್ಯಕೃತಿಯಾದ ವಡ್ಡಾರಾಧನೆ ಕೃತಿಯನ್ನು ಬರೆದವರು ಯಾರು?
- ಶಿವಕೋಟಾಚಾರ್ಯ
6. ತಕ್ಕೋಳಂ ಕದನವು ಯಾರ ನಡುವೆ ನಡೆಯಿತು?
- 1ನೇ ಕೃಷ್ಣ ಮತ್ತು ಚೋಳರ 1ನೇ ಪರಾಂತಕ
7. ಪಂಪನ ಜನ್ಮಸ್ಥಳ ಯಾವುದು?
- ಅಣ್ಣಿಗೇರಿ
8. ಕದಂಬರ ತಾಜಧಾನಿ ಯಾವುದು?
- ಬನವಾಸಿ
9. ಕರ್ನಾಟಕದ ಅತೀ ಉದ್ದವಾದ ನದಿ ಯಾವುದು?
- ಕೃಷ್ಣಾ ನದಿ (480 ಕಿ.ಮೀ)
10. ಕೃಷ್ಣಾ ನದಿಯ ಗಮ ಸ್ಥಾನ ಯಾವುದು?
- ಮಹಾರಾಷ್ಟ್ರದ ಮಹಾಬಲೇಶ್ವರ
No comments:
Post a Comment
If you have any doubts please let me know