27 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು27th December 2023 Daily Top-10 General Knowledge Questions and Answers
27 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th December 2023 Daily Top-10 General Knowledge Questions and Answers
1. ಸಂವಿಧಾನದಲ್ಲಿರುವ ಸಮವರ್ತಿ ಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
- ಆಸ್ಟ್ರೇಲಿಯಾ ದೇಶದಿಂದ
2. ಭಾರತದಲ್ಲಿರುವ ಅತೀ ಚಿಕ್ಕ ರಾಜ್ಯ ಯಾವುದು?
- ಗೋವಾ
3. ಸಂವಿಧಾನದ 14ನೇ ವಿಧಿಯು ಏನನ್ನು ಕುರಿತು ಹೇಳುತ್ತದೆ?
- ಕಾನೂನಿ ಮುಂದೆ ಎಲ್ಲರೂ ಸಮಾನರು
4. ಪೂರ್ಣ ಸ್ವರಾಜ್ಯ ಘೋಷಣೆ ಮಾಡಿದ ಕಾಂಗ್ರೆಸ್ ಅಧಿವೇಶನ ಯಾವುದು?
- 1929ರ ಲಾಹೋರ್ ಅಧಿವೇಶನ
5. ಭಾರತದಲ್ಲಿ ಗಾಂಧೀಜಿಯವರ ಮೊದಲ ಸತ್ಯಾಗ್ರಹ ಯಾವುದು?
- ಚಂಪಾರಣ್ಯ ಚಳುವಳಿ (1917)
6. ಚಂಪಾರಣ್ಯವು ಪ್ರಸ್ತುತ ಯಾವ ರಾಜ್ಯದಲ್ಲಿದೆ?
- ಬಿಹಾರ
7. ಖುದಾಯಿ ಖಿದ್ಮತ್ಗಾರ್ (ದೇವರ ಸೇವಕರು) ಎಂಬ ಸಂಘವನ್ನು ಸ್ಥಾಪಿಸಿದವರು ಯಾರು?
- ಖಾನ್ ಅಬ್ದುಲ್ ಗಫಾರ್ ಖಾನ್
8. ಪೂನಾ ಒಪ್ಪಂದದ ಮಧ್ಯಸ್ಥಿಕೆಯನ್ನು ವಹಿಸಿದವರು ಯಾರು?
- ಪಂಡಿತ್ ಮದನ್ ಮೋಹನ್ ಮಾಳವೀಯ
9. ಬಾದಾಮಿ ಚಾಲುಕ್ಯರ ಪ್ರಸಿದ್ಧ ಅರಸ ಯಾರು?
- ಇಮ್ಮಡಿ ಪುಲಕೇಶಿ
10. ನರ್ಮದಾ ನದಿ ಕಾಳಗ ನಡೆದಿದ್ದು ಯಾವಾಗ?
- ಕ್ರಿ. ಶ. 634
No comments:
Post a Comment
If you have any doubts please let me know