26 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು26th December 2023 Daily Top-10 General Knowledge Questions and Answers
26 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th December 2023 Daily Top-10 General Knowledge Questions and Answers
1. ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
- ಐರ್ಲೆಂಡ್ ದೇಶದ ಸಂವಿಧಾನ
2. ರಾಜ್ಯ ನಿರ್ದೇಶಕ ತತ್ವಗಳು ಸಂವಿಧಾನದ ಯಾವ ಭಾಗದಲ್ಲಿವೆ?
- 4ನೇ ಭಾಗ
3. ಸಂವಿಧಾನದ 40ನೇ ವಿಧಿಯು ಏನನ್ನು ಹೇಳುತ್ತದೆ?
- ಪಂಚಾಯತಿಗಳ ಸ್ಥಾಪನೆ
4. ಸಂವಿಧಾನದ 44ನೇ ವಿಧಿಯು ಏನನ್ನು ತಿಳಿಸುತ್ತದೆ?
- ಏಕರೂಪ ನಾಗರಿಕ ಸಂಹಿತೆ
5. ಚಿನ್ನವನ್ನು ಕರಗಿಸಲು ಏನನ್ನು ಬಳಸಲಾಗುತ್ತದೆ?
- ಅಕ್ವರೇಜಿಯಾ
6. ಬಂಗಾಳ ಮತ್ತು ಬಿಹಾರದಲ್ಲಿ ಗಧರ್ ಪಕ್ಷಕದ ನಾಯಕರು ಯಾರಾಗಿದ್ದರು?
- ಜತ್ತಿಂದ್ರನಾಥ ಬ್ಯಾನರ್ಜಿ
7. ಮಹಾತ್ಮಾ ಗಾಂಧೀಜಿಯವರನ್ನು ಅರೆಬೆತ್ತಲೆ ಫಕೀರ ಎಂದು ಕರೆದವರು ಯಾರು?
- ವಿನ್ ಸ್ಟನ್ ಚರ್ಚಿಲ್
8. ಕೋಲ್ಕತ್ತಾದಿಂದ ದೆಹಲಿಗೆ ರಾಜಧಾನಿ ಬದಲಾದ ವರ್ಷ ಯಾವುದು?
- 1911
9. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಯಾವ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ?
- ಚಿಕ್ಕವೀರ ರಾಜೇಂದ್ರ
10. ಭಾರತದ ಮೊದಲ ದಲಿತ ರಾಷ್ಟ್ರಪತಿ ಯಾರು?
- ಕೆ. ಆರ್. ನಾರಾಯಣನ್
No comments:
Post a Comment
If you have any doubts please let me know