25 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು25th December 2023 Daily Top-10 General Knowledge Questions and Answers
25 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th December 2023 Daily Top-10 General Knowledge Questions and Answers
1. 1938 ರ ಹರಿಪುರದ ಕಾಂಗ್ರೆಸ್ ಅಧಿವೇಶನದ ಅಧ್ಯತಕ್ಷತೆಯನ್ನು ವಹಿಸಿದವರು ಯಾರು?
- ಸುಭಾಷ್ ಚಂದ್ರ ಬೋಸ್
2. ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ ಪಕ್ಷ ಯಾವುದು?
- ಫಾರ್ವರ್ಡ್ ಬ್ಲಾಕ್
3. ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆಯ ಶೀರ್ಷಿಕೆ ಏನು?
- ದಿ ಇಂಡಿಯನ್ ಸ್ಟ್ರಗಲ್
4. ಭಾರತವು ಸ್ವಾತಂತ್ರ್ಯ ಪಡೆದಾಗ ಬ್ರಿಟನ್ ನ ಪ್ರಧಾನಿ ಯಾರಾಗಿದ್ದರು?
- ಕ್ಲೆಮೆಂಟ್ ಅಟ್ಲೀ
5. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಯಾವ ಪಕ್ಷದವರು?
- ಕನ್ಸರ್ ವೇಟೀವ್
6. ಜೈ ಜವಾನ್ ಜೈ ಕಿಸಾನ್ ಯಾರ ಘೋಷಣೆಯಾಗಿದೆ?
- ಲಾಲ್ ಬಹಾದ್ದೂರ್ ಶಾಸ್ತ್ರಿ
7. ಮಾಡು ಇಲ್ಲವೇ ಮಡಿ ಇದು ಯಾರ ಘೋಷಣೆ?
- ಮಹಾತ್ಮಾ ಗಾಂಧೀಜಿ
8. ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಎಂದು ಹೇಳಲಾಗುವ ತಕ್ಷಶಿಲಾ ಈಗ ಎಲ್ಲಿದೆ?
- ಪಾಕಿಸ್ತಾನ
9. ಭಾರತದ ಮೊದಲ ವಿಶ್ವವಿದ್ಯಾಲಯ ಯಾವುದು?
- ಕೋಲ್ಕತ್ತಾ ವಿಶ್ವವಿದ್ಯಾನಿಲಯ
10. ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಯಾವುದು?
- ಮೈಸೂರು ವಿಶ್ವವಿದ್ಯಾನಿಲಯ
No comments:
Post a Comment
If you have any doubts please let me know