24 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು24th December 2023 Daily Top-10 General Knowledge Questions and Answers
24 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th December 2023 Daily Top-10 General Knowledge Questions and Answers
1. ಬಾಂಗ್ಲಾದೇಶದ ರಾಜಧಾನಿ ಯಾವುದು?
- ಢಾಕಾ
2. ಸೈಮನ್ ಆಯೋಗದ ವಿರುದ್ಧದ ಪ್ರತಿಭಟನೆಯಲ್ಲಿ ತೀರಿ ಹೋದ ಸ್ವಾತಂತ್ರ್ಯ ಹೋರಾಟಗಾರ ಯಾರು ?
- ಲಾಲಾ ಲಜಪತ್ ರಾಯ್
3. ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಯಾಚವ ದೇಶದ ಸಂವಿಧಾನದಿಂದ ಪಡೆಯಲಾಗಿದೆ?
- ಅಮೇರಿಕಾ
4. ಭಾರತದ ಸಂವಿಧಾನದಲ್ಲಿರುವ ‘ಸಂವಿಧಾನದ ತಿದ್ದುಪಡಿ’ ವಿಧಾನವನ್ನು ಯಾವ ದೇಶದಿಂದ ಪಡೆದಿದೆ?
- ದಕ್ಷಿಣ ಆಫ್ರಿಕಾ
5. ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ?
- ಐರ್ಲೆಂಡ್
6. ಭಾರತದ ಅತೀ ದೊಡ್ಡ ರಾಜ್ಯ ಯಾವುದು?
- ರಾಜಸ್ಥಾನ
7. ಸಂವಿಧಾನದ ಅರ್ಥವನ್ನು ವ್ಯಾಖ್ಯಾನಿಸುವ ಅಧಿಕಾರ ಯಾರಿಗಿದೆ?
- ಸುಪ್ರೀಂ ಕೋರ್ಟ್
8. ಬಿರುದು ಬಾವಳಿಗಳ ರದ್ದತಿಯನ್ನು ವಿವರಿಸುವ ವಿಧಿ ಯಾವುದು?
- 18ನೇ ವಿಧಿ
9. ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಯಾವ ದಿನವೆಂದು ಆಚರಿಸಲಾಗುತ್ತದೆ?
- ಪರಾಕ್ರಮ ದಿವಸ್ (23 ಜನವರಿ)
10. ಪೂನಾ ಒಪ್ಪಂದ ನಡೆದ ಸ್ಥಳ ಯಾವುದು?
- ಪುಣೆಯ ಯರವಾಡ ಜೈಲು (1932)
No comments:
Post a Comment
If you have any doubts please let me know