23 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು23rd December 2023 Daily Top-10 General Knowledge Questions and Answers
23 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd December 2023 Daily Top-10 General Knowledge Questions and Answers
1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧಿವೇಶನ ನಡೆದ ಸ್ಥಳ ಯಾವುದು?
- ಮುಂಬಯಿ
2. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧಿವೇಶನದ ಅಧ್ಯಕ್ಷರು ಯಾರು ?
- ಡಬ್ಲ್ಯೂ. ಸಿ. ಬ್ಯಾನರ್ಜಿ
3. ಭಾರತದಲ್ಲಿ ಗಾಂಧೀಜಿಯವರ ಮೊದಲ ಸತ್ಯಾಗ್ರಹ ಯಾವುದು?
- ಚಂಪಾರಣ್ಯ ಸತ್ಯಾಗ್ರಹ (1917)
4. ಚಂಪಾರಣ್ಯ ಸತ್ಯಾಗ್ರಹ ಯಾವುದಕ್ಕೆ ಸಂಬಂಧಿಸಿದೆ?
- ನೀಲಿ ಬೆಳೆಗಾರರ ಸಮಸ್ಯೆ
5. ಚಂಪಾರಣ್ಯ ಸತ್ಯಾಗ್ರಹಕ್ಕೆ ಗಾಂಧೀಜಿಯವರನ್ನು ಆಹ್ವಾನಿಸಿದವರು ಯಾರು?
- ರಾಜ್ ಕುಮಾರ್ ಶುಕ್ಲಾ
6. ಆಗಸ್ಟ್ ಕೊಡುಗೆಗಳನ್ನು ಪ್ರಕಟಿಸಿದ ವೈಸರಾಯ್ ಯಾರು?
- ಲಾರ್ಡ್ ಲಿನ್ ಲಿಥ್ ಗೋ
7. ಗಾಂಧೀಜಿಯವರ ದಂಡಿ ಸತ್ಯಾಗ್ರಹ ಯಾವುದಕ್ಕೆ ಸಂಬಂಧಿಸಿದೆ?
- ಉಪ್ಪಿನ ಸತ್ಯಾಗ್ರಹ
8. ದಂಡಿ ಸತ್ಯಾಗ್ರಹ ನಡೆದ ವರ್ಷ ಯಾವುದು?
- 12 ಮಾರ್ಚ್ 1930
9. ಕಾನೂನು ಭಂಗ ಚಳುವಳಿಯಲ್ಲಿ ಭಾಗವಹಿಸಿದ್ದ ಏಕೈಕ ಕನ್ನಡಿಗ & ಕಿರಿಯ ವಯಸ್ಸಿನ ವ್ಯಕ್ತಿ ಯಾರು?
- ಮೈಲಾರ ಮಹದೇವಪ್ಪ
10. ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
- ಖಾನ್ ಅಬ್ದುಲ್ ಗಫಾರ್ ಖಾನ್
No comments:
Post a Comment
If you have any doubts please let me know