22 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು22nd December 2023 Daily Top-10 General Knowledge Questions and Answers
22 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
22nd December 2023 Daily Top-10 General Knowledge Questions and Answers
1. ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಮೊದಲ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಯಾರು?
- ನಾ|| ಎಂ. ಹಿದಾಯತ್ ಉಲ್ಲಾ
2. ಹಂಗಾಮಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಏಕೈಕ ಕನ್ನಡಿಗರು ಯಾರು?
- ಬಿ. ಡಿ. ಜತ್ತಿ
3. ಅವಿರೋಧವಾಗಿ ಆಯ್ಕೆಯಾದ ಮೊದಲ ರಾಷ್ಟ್ರಪತಿ ಯಾರು?
- ನೀಲಂ ಸಂಜೀವ್ ರೆಡ್ಡಿ
4. ಭಾರತದ ಮೊದಲ ದಲಿತ ರಾಷ್ಟ್ರಪತಿ ಯಾರು?
- ಕೆ. ಆರ್. ನಾರಾಯಣ್
5. ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು?
- ಪ್ರತಿಭಾ ಪಾಟೀಲ
6. ಭಾರತದ ಪ್ರಸ್ತುತ ರಾಷ್ಟ್ರಪತಿ ಯಾರು?
- ದ್ರೌಪದಿ ಮುರ್ಮು
7. ಬುಡಕಟ್ಟು ಜನಾಂಗಕ್ಕೆ ಸೇರಿದ ಮೊದಲ ರಾಷ್ಟ್ರಪತಿ ಯಾರು?
- ದ್ರೌಪದಿ ಮುರ್ಮು
8. ಸಂವಿಧಾನ ರಚನಾ ಸಮಿತಿಯ ಶಾಶ್ವತ ಅಧ್ಯಕ್ಷರು ಯಾರು?
- ರಾಜೇಂದ್ರ ಪ್ರಸಾದ್
9. ಸ್ವಾತಂತ್ರ್ಯ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು?
- ಸಿ. ರಾಜಗೋಪಾಲಚಾರಿ
10. ಭಾರತದ ಸ್ವಾತಂತ್ರ್ಯ ದಿನಾಚರಣೆಯ ದಿನ ಗಾಂಧೀಜಿ ಎಲ್ಲಿದ್ದರು?
- ಕೋಲ್ಕತ್ತಾ ಬಳಿಯ ನೌಖಾಲಿ
No comments:
Post a Comment
If you have any doubts please let me know