21 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು21st December 2023 Daily Top-10 General Knowledge Questions and Answers
21 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st December 2023 Daily Top-10 General Knowledge Questions and Answers
1. ಹಗುರವಾದ ಅಲೋಹ ಯಾವುದು?
- ಜಲಜನಕ
2. ಥರ್ಮೋಮೀಟರ್ ನಲ್ಲಿ ಬಳಸುವ ದ್ರವ ಯಾವದು?
- ಪಾದರಸ
3. ಭಾರವಾದ ಲೋಹ ಯಾವುದು?
- ಒಸ್ಮಿಯಂ
4. ಬ್ಯಾಕ್ಟೀರಿಯಾಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ ಎಷ್ಟು?
- 01
5. ಅರಬಿಂದೋ ಆಶ್ರಮ ಎಲ್ಲಿದೆ?
- ಪಾಂಡಿಚೇರಿ/ಪುದುಚೇರಿ
6. ಕೋಲ್ಕತ್ತಾ ಯಾವ ನದಿಯ ದಂಡೆಯ ಮೇಲಿದೆ?
- ಹೂಗ್ಲಿ
7. ವಿ. ಕೃ. ಗೋಕಾಕ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?
- ಭಾರತ ಸಿಂಧೂ ರಶ್ಮಿ
8. ಭಾರತದ ಎರಡನೇ ರಾಷ್ಟ್ರಪತಿ ಯಾರು?
- ಡಾ|| ಎಸ್. ರಾಧಾಕೃಷ್ಣನ್
9. ಭಾರತದ ಮೊದಲ ಹಂಗಾಮಿ ರಾಷ್ಟ್ರಪತಿ ಯಾರು?
- ವಿ. ವಿ. ಗಿರಿ
10. ಭಾರತದ ಮೊದಲ ಮುಸ್ಲಿಂ ರಾಷ್ಟ್ರಪತಿ ಯಾರು?
- ಡಾ|| ಜಾಕೀರ್ ಹುಸೇನ್
No comments:
Post a Comment
If you have any doubts please let me know