20 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು20th December 2023 Daily Top-10 General Knowledge Questions and Answers
20 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th December 2023 Daily Top-10 General Knowledge Questions and Answers
1. ಬಂಗಾಳ ವಿಭಜನೆಯಾದ ವರ್ಷ ಯಾವುದು?
- 16 ಅಕ್ಟೋಬರ್ 1905
2. ಬಂಗಾಳದ ವಿಭಜನೆಯನ್ನು ಮಾಡಿದವರು ಯಾರು?
- ಲಾರ್ಡ್ ಕರ್ಜನ್
3. ಪಾರ್ಲಿಮೆಂಟಿನ ಸಂಯುಕ್ತ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿಕೊಳ್ಳುತ್ತಾರೆ?
- ಲೋಕಸಭಾ ಸ್ಪೀಕರ್
4. ರಾಜ್ಯದಲ್ಲಿ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿಕೊಳ್ಳುತ್ತಾರೆ?
- ವಿಧಾನಸಭಾ ಸ್ಪೀಕರ್
5. ಸಂವಿಧಾನದ ಯಾವ ವಿಧಿಯ ಅನುಸಾರ ರಾಷ್ಟ್ರಪತಿಯವರು ರಾಜ್ಯಪಾಲರ ನೇಮಕ ಮಾಡುತ್ತಾರೆ?
- 155ನೇ ವಿಧಿ
6. ರಾಜ್ಯಪಾಲರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುತ್ತಾರೆ?
- ರಾಷ್ಟ್ರಪತಿಗಳಿಗೆ
7. ರಾಜ್ಯದಲ್ಲಿ ಹಣಕಾಸಿನ ಮಸೂದೆಯನ್ನು ಮೊದಲು ಎಲ್ಲಿ ಮಂಡಿಸಬೇಕು?
- ವಿಧಾನಸಭೆಯಲ್ಲಿ
8. ಸಂವಿಧಾನದ ಯಾವ ವಿಧಿಯನ್ವಯ ಅಟಾರ್ನಿ ಜನರಲ್ ಅವರನ್ನು ನೇಮಿಸಲಾಗುತ್ತದೆ?
- 76ನೇ ವಿಧಿ
9. ಕೇಂದ್ರ ಸರ್ಕಾರದ ಪ್ರಥಮ ಕಾನೂನು ಸಲಹೆಗಾರ ಎಂದು ಯಾರನ್ನು ಕರೆಯಲಾಗುತ್ತದೆ?
- ಅಟಾರ್ನಿ ಜನರಲ್
10. ಯಾವ ಪ್ರದೇಶದಲ್ಲಿ ಭೂಮಿಯ ವೇಗವು ಗರಿಷ್ಠವಾಗಿರುತ್ತದೆ?
- ಸಮಭಾಜಕ ವೃತ್ತ ಪ್ರದೇಶದಲ್ಲಿ
No comments:
Post a Comment
If you have any doubts please let me know