19 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು19th December 2023 Daily Top-10 General Knowledge Questions and Answers
19 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th December 2023 Daily Top-10 General Knowledge Questions and Answers
1. ಗಾಂಧಿ-ಇರ್ವಿನ್ ಒಪ್ಪಂದ ನಡೆದ ಸ್ಥಳ ಯಾವುದು?
- ದೆಹಲಿ
2. ಗಾಂಧಿ-ಇರ್ವಿನ್ ಒಪ್ಪಂದದ ಇನ್ನೊಂದು ಹೆಸರೇನು?
- ದೆಹಲಿ ಒಪ್ಪಂದ
3. ಕೋಲ್ಕತ್ತದಿಂದ ದೆಹಲಿಗೆ ರಾಜಧಾನಿಯನ್ನು ವರ್ಗಾಯಿಸಿದ ಗವರ್ನರ್ ಜನರಲ್ ಯಾರು?
- ಲಾರ್ಡ್ ಹಾರ್ಡಿಂಜ್
4. ಭಾರತದ ಮೊದಲ ಸಿಡಿಎಸ್ ಯಾರು?
- ಜನರಲ್ ಬಿಪಿನ್ ರಾವತ್
5. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
- ಕುವೆಂಪು
6. ಜ್ಞಾನಪೀಠ ಪ್ರಶಸ್ತಿಯನ್ನು ಮೊದಲ ಬಾರಿಗೆ ನೀಡಿದ ವರ್ಷ ಯಾವುದು?
- 1965
7. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲಿಗರು ಯಾರು?
- ಜಿ. ರವಿಶಂಕರ್ ಕುರೂಪ್ (ಮಲೆಯಾಳಿ)
8. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳಾ ಸಾಹಿತಿ ಯಾರು?
- ಆಶಾಪೂರ್ಣ ದೇವಿ (1976 ಬಂಗಾಳಿ ಭಾಷೆ)
9. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಯಾವುದು?
- ಹಿಂದಿ (11)
10. ಕುವೆಂಪು ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?
- ಶ್ರೀ ರಾಮಾಯಣ ದರ್ಶನಂ
No comments:
Post a Comment
If you have any doubts please let me know