18 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು18th December 2023 Daily Top-10 General Knowledge Questions and Answers
18 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th December 2023 Daily Top-10 General Knowledge Questions and Answers
1. ಗಾಂಧೀಜಿಯವರನ್ನು ಮಹಾತ್ಮಾ ಎಂದು ಕರೆದವರು ಯಾರು?
- ರವೀಂದ್ರನಾಥ ಠ್ಯಾಗೋರ್
2. ರವೀಂದ್ರನಾಥ ಠ್ಯಾಗೋರ್ ಅವರನ್ನು ಗುರುದೇವ ಎಂದು ಕರೆದವರು ಯಾರು?
- ಮಹಾತ್ಮಾ ಗಾಂಧೀಜಿ
3. ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆದವರು ಯಾರು?
- ಸುಭಾಷ್ ಚಂದ್ರ ಬೋಸ್
4. ಸುಭಾಷ್ ಚಂದ್ರ ಬೋಸ್ ಅವರನ್ನು ನೇತಾಜಿ ಎಂದು ಕರೆದವರು ಯಾರು?
- ಮಹಾತ್ಮಾ ಗಾಂಧೀಜಿ
5. ಬಿಜೆಪಿ ಪಕ್ಷದ ಸ್ಥಾಪಕರು ಯಾರು?
- ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ
6. ವಿಧುರಾಶ್ವತ್ಥ ಪ್ರಸ್ತುತ ಯಾವ ಜಿಲ್ಲೆಯಲ್ಲಿದೆ?
- ಚಿಕ್ಕಬಳ್ಳಾಪುರ
7. ವಿಧುರಾಶ್ವತ್ಥ ದುರಂತ ನಡೆದ ವರ್ಷ ಯಾವುದು?
- 25 ಏಪ್ರಿಲ್ 1938
8. ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಯಾವುದನ್ನು ಕರೆಯಲಾಗಿದೆ?
- ವಿಧುರಾಶ್ವತ್ಥ ದುರಂತ
9. ಈಸೂರು ದುರಂತ (ಶಿವಮೊಗ್ಗ) ನಡೆದ ವರ್ಷ ಯಾವುದು?
- 28 ಸೆಪ್ಟೆಂಬರ್ 1942
10. ಶಿವಪುರ ಧ್ವಜ ಸತ್ಯಾಗ್ರಹ (ಮಂಡ್ಯ) ನಡೆದ ವರ್ಷ ಯಾವುದು?
- 11 ಏಪ್ರಿಲ್ 1938
No comments:
Post a Comment
If you have any doubts please let me know