17 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು17th December 2023 Daily Top-10 General Knowledge Questions and Answers
17 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th December 2023 Daily Top-10 General Knowledge Questions and Answers
1. ಗೋಪಾಲಕೃಷ್ಣ ಗೋಖಲೆ ಅವರು ಹೊರಡಿಸಿದ ಪತ್ರಿಕೆಗಳು ಯಾವುವು?
- ನೇಷನ್, ಸುಧಾರಕ, ಹಿತವಾದಿ ಮತ್ತು ಜ್ಞಾನ ಪ್ರಕಾಶ
2. ಗಾಂಧೀಜಿಯವರ ರಾಜಕೀಯ ಗುರುಗಳು ಯಾರು?
- ಗೋಪಾಲಕೃಷ್ಣ ಗೋಖಲೆ
3. ಗೋಪಾಲಕೃಷ್ಣ ಗೋಖಲೆ ಅವರ ರಾಜಕೀಯ ಗುರುಗಳು ಯಾರು?
- ಎಂ. ಜಿ. ರಾನಡೆ
4. ಗೋಪಾಲಕೃಷ್ಣ ಗೋಖಲೆಯವರ ಬಿರುದುಗಳು ಯಾವವು?
- ಮಹಾರಾಷ್ಟ್ರದ ಸಾಕ್ರೆಟೀಸ್, ಭಾರತದ ಶಿರೋಮಣಿ ಮತ್ತು ಮಂದಗಾಮಿಗಳ ಅನಭಿಷಿಕ್ತ ದೊರೆ
5. ಯಾರು ಮಹಾತ್ಮಾ ಗಾಂಧೀಜಿಯವರನ್ನು ‘ಅರೆಬೆತ್ತಲೆ ಫಕೀರ’ ಎಂದು ಹೇಳಿದ್ದಾರೆ?
- ವಿನ್ ಸ್ಟನ್ ಚರ್ಚಿಲ್
6. ಬ್ರಿಟಷ್ ಭಾರತದಲ್ಲಿ ಆಂಗ್ಲಭಾಷೆಯ ಅಳವಡಿಕೆಗೆ ಕಾರಣನಾದ ಗವರ್ನರ್ ಜನರಲ್ ಯಾರು?
- ಲಾರ್ಡ್ ವಿಲಿಯಂ ಬೆಂಟಿಂಕ್
7. ಸತಿ ಸಹಗಮನ ಪದ್ಧತಿ ನಿಷೇಧ ಜಾರಿಗೆ ಬಂದ ವರ್ಷ ಯಾವುದು?
- 1829
8. ವಲ್ಲಭಭಾಯ್ ಪಟೇಲ ರವರಿಗೆ “ಸರ್ದಾರ್” ಬಿರುದು ನೀಡಿದವರು ಯಾರು?
- ಮಹಾತ್ಮಾ ಗಾಂಧೀಜಿ
9. ಭಾರತದ ಮೊದಲ ಉಪಪ್ರಧಾನಿ & ಮೊದಲ ಗೃಹ ಸಚಿವ ಯಾರು?
- ಸರ್ದಾರ್ ವಲ್ಲಭಭಾಯ್ ಪಟೇಲ
10. 1928ರ ಬಾರ್ಡೋಲಿ ಸತ್ಯಾಗ್ರಹದ ನಾಯಕ ಯಾರು?
- ಸರ್ದಾರ್ ವಲ್ಲಭಭಾಯ್ ಪಟೇಲ
No comments:
Post a Comment
If you have any doubts please let me know