16 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು16th December 2023 Daily Top-10 General Knowledge Questions and Answers
16 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th December 2023 Daily Top-10 General Knowledge Questions and Answers
1. ದುಂಡು ಮೇಜಿನ ಸಮ್ಮೇಳನಗಳು ನಡೆದ ವರ್ಷಗಳು ಯಾವವು?
- 1930, 1931 ಮತ್ತು 1932
2. ದುಂಡು ಮೇಜಿನ ಸಮ್ಮೇಳನಗಳು ಎಲ್ಲಿ ನಡೆದವು?
- ಲಂಡನ್ (ಇಂಗ್ಲೆಂಡ್)
3. ಮಹಾತ್ಮಾ ಗಾಂಧೀಜಿ ಭಾಗವಹಿಸಿದ ದುಂಡು ಮೇಜಿನ ಸಮ್ಮೇಳನ ಯಾವುದು?
- 2 (1931)
4. ದುಂಡು ಮೇಜಿನ ಸಮ್ಮೇಳನ ನಡೆದ ಸಮಯದಲ್ಲಿದ್ದ ಇಂಗ್ಲೆಂಡ್ ನ ಪ್ರಧಾನಿ ಯಾರಾಗಿದ್ದರು?
- ರಾಮ್ಸೆಮ್ಯಾಕ್ ಡೋನಾಲ್ಡ್
5. ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ ಕಾರ್ಮಿಕರ ಪ್ರತಿನಿಧಿ ಯಾರು?
- ವಿ. ವಿ. ಗಿರಿ
6. ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ ಮೈಸೂರಿನ ದಿವಾನರು ಯಾರು?
- ಮಿರ್ಜಾ ಇಸ್ಮಾಯಿಲ್
7. ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ ಉರ್ದು ಸಾಹಿತಿ ಯಾರು?
- ಸರ್ ಮೊಹಮ್ಮದ್ ಇಕ್ಬಾಲ್
8. ಮಹಾತ್ಮಾ ಗಾಂಧೀಜಿ ಅವರು ಯಾವ ಆಯೋಗವನ್ನು ಪೋಸ್ಟ್ ಡೇಟೆಡ್ ಚೆಕ್ ಎಂದಿದ್ದಾರೆ?
- ಕ್ರಿಪ್ಸ್ ಆಯೋಗ
9. ಕ್ರಿಪ್ಸ್ ಆಯೋಗದ ನಂತರ ಭಾರತದಲ್ಲಿ ಆರಂಭವಾದ ಚಳುವಳಿ ಯಾವುದು?
- 1942ರ ಕ್ವಿಟ್ ಇಂಡಿಯಾ ಚಳುವಳಿ
10. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಆರಂಭಿಸಿದವರು ಯಾರು?
- ಗೋಪಾಲಕೃಷ್ಣ ಗೋಖಲೆ
No comments:
Post a Comment
If you have any doubts please let me know