15 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು15th December 2023 Daily Top-10 General Knowledge Questions and Answers
15 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th December 2023 Daily Top-10 General Knowledge Questions and Answers
1. ಗಧರ್ ಪಾರ್ಟಿಯ ಕೇಂದ್ರಸ್ಥಾನ ಇದ್ದ ಸ್ಥಳ ಯಾವುದು?
- ಸ್ಯಾನ್ ಫ್ರಾನ್ಸಿಸ್ಕೋ
2. ಸೈಮನ್ ಆಯೋಗ ರಚಿಸಿದಾಗ ಯಾರು ಭಾರತದ ವೈಸರಾಯ್ ಆಗಿದ್ದರು?
- ಇರ್ವಿನ್
3. ಸೈಮನ್ ಆಯೋಗ ಭಾರತಕ್ಕೆ ಬಂದ ವರ್ಷ ಯಾವುದು?
- 1928
4. ಸೈಮನ್ ಆಯೋಗ ಭಾರತಕ್ಕೆ ಬಂದಿದ್ದು ಯಾಕೆ?
- 1919 ರ ಮಾಂಟೆಗೋ ಚೆಮ್ಸ್ ಫರ್ಡ್ ಸುಧಾರಣೆಗಳ ಬಗ್ಗೆ ಅಧ್ಯಯನ ಮಾಡಲು
5. ಸೈಮನ್ ಆಯೋಗದ ವಿರುದ್ಧದ ಹೋರಾಟದಲ್ಲಿ ಮರಣಹೊಂದಿದ ಭಾರತದ ನಾಯಕ ಯಾರು?
- ಲಾಲಾ ಲಜಪತ್ ರಾಯ್
6. ಲಾಲಾ ಲಜಪತ್ ರಾಯ್ ಅವರ ಖಾಸಗಿ ವೈದ್ಯರು ಯಾರು?
- ಎನ್. ಎಸ್. ಹರ್ಡೇಕರ್
7. ದಿಲ್ಲಿ ಚಲೋ ಇದು ಯಾರ ಘೋಷಣೆ?
- ಸುಭಾಷ್ ಚಂದ್ರ ಬೋಸ್
8. ಮಾಡು ಇಲ್ಲವೇ ಮಡಿ ಇದು ಯಾರ ಘೋಷಣೆ?
- ಮಹಾತ್ಮಾ ಗಾಂಧೀಜಿ
9. ಗಧರ್ ಪಾರ್ಟಿಯ ಸಂಸ್ಥಾಪಕರು ಯಾರು?
- ಲಾಲಾ ಹರದಯಾಳ್
10. ಲಾಲಾ ಹರದಯಾಳ್ ಅವರ ಪತ್ರಿಕೆ ಯಾವುದು?
- ಗದರ್ (ಪಂಜಾಬಿ ಬಾಷೆ)
No comments:
Post a Comment
If you have any doubts please let me know