14 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು14th December 2023 Daily Top-10 General Knowledge Questions and Answers
14 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th December 2023 Daily Top-10 General Knowledge Questions and Answers
1. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?
- 6
2. ಸಮಾನತೆಯ ಹಕ್ಕು ಇರುವ ವಿಧಿಗಳು ಯಾವವು?
- 14 ರಿಂದ 18
3. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳುವ ವಿಧಿ ಯಾವುದು?
- 14ನೇ ವಿಧಿ
4. ಸಂವಿಧಾನದ ಅರ್ಥವನ್ನು ವ್ಯಾಖ್ಯಾನಿಸುವ ಅಧಿಕಾರ ಯಾರಿಗಿದೆ?
- ಸರ್ವೋಚ್ಛ ನ್ಯಾಯಾಲಯ
5. ಸಂವಿಧಾನದ ಎಷ್ಟನೇ ಷೆಡ್ಯೂಲ್ ನಲ್ಲಿ 22 ಭಾಷೆಗಳನ್ನು ನಮೂದಿಸಲಾಗಿದೆ?
- 8ನೇ ಷೆಡ್ಯೂಲ್
6. ಅಸ್ಪೃಶ್ಯತೆಯ ನಿವಾರಣೆಯ ಬಗ್ಗೆ ತಿಳಿಸುವ ವಿಧಿ ಯಾವುದು?
- 17ನೇ ವಿಧಿ
7. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧಿವೇಶನ ನಡೆದ ಸ್ಥಳ ಯಾವುದು?
- ಮುಂಬೈ
8. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧಿವೇಶನದ ಅಧ್ಯಕ್ಷರು ಯಾರು?
- ಡಬ್ಲ್ಯೂ. ಸಿ. ಬ್ಯಾನರ್ಜಿ
9. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷರು ಯಾರು?
- ಅನಿಬೆಸೆಂಟ್ (1917)
10. ಪೂರ್ಣ ಸ್ವರಾಜ್ಯ ಎಂಬ ಪದವನ್ನು ಬಳಕೆ ಮಾಡಿದ ಅಧಿವೇಶನ ಯಾವುದು?
- 1929 ರ ಲಾಹೋರ್ ಅಧಿವೇಶನ
No comments:
Post a Comment
If you have any doubts please let me know